KSPSTA

RECENT INFORMATIONS

Search This Blog

Tuesday, July 22, 2025

General Knowledge Question and Answers

  Dailyguru       Tuesday, July 22, 2025
General Knowledge Question and Answers 

ಸ್ಥಾಪನೆ :- 1935 April 1st 


 ರಾಷ್ಟ್ರೀಕರಣ :- 1949 Jan 1st  

 ಪ್ರಸ್ತುತ ಗವರ್ನರ್ :-- ಸಂಜಯ್ ಮಲ್ಹೋತ್ರ  

 4 ಜನ ಡೆಪ್ಯೂಟಿ ಗವರ್ನರ್-- 
 1) Punam gupta 2) M Rajshekarn 
 3) Swaminathan janakiraman 
 4 ) Rabi Shankar ** 

note:- MPC :- 2016 ( 3+3 =6 ) 
                By Urjit patel 

 ನೋಟ್ ಮುದ್ರಣ ಕೇಂದ್ರಗಳು :- 1) Mysore 2) Nasika 3) Devas 4) Salboni

 Coinage ಅಚ್ಚು ಕೇಂದ್ರಗಳು :- 1) ಮುಂಬೈ 
2) Kolkata 3 ) Noida 4 ) Hyderabad 

 RBI act 1934 & shedule 2nd and Indian govt act 1935 ಪ್ರಕಾರ ಸ್ಥಾಪಿಸಲಾಗಿದೆ

 ಪ್ರಾರೇಪಣೆ :-- Dr BR ambedakr ಅವರ " The problems of Indian rupees & it's origin

 ಆಯೋಗ :-- ಹಿಲ್ಟನ್ ಯಂಗ್ ( 1926 )

📍ನೂತನವಾಗಿ ರಾಜ್ಯಸಭೆಗೆ ನಾಮನಿರ್ದೇಶನಗೊಂಡ ವ್ಯಕ್ತಿಗಳು .

📍 ಖ್ಯಾತ ವಕೀಲ ಉಜ್ವಲ್ ದೇವರಾವ್ ನಿಕಮ್

📍 ಸಾಮಾಜಿಕ ಕಾರ್ಯಕರ್ತ ಸಿ. ಸದಾನಂದನ್ ಮಾಸ್ಟರ್

📍ಇತಿಹಾಸಕಾರ ಮತ್ತು ಶಿಕ್ಷಣ ತಜ್ಞೆ ಡಾ. ಮೀನಾಕ್ಷಿ ಜೈನ್ 

📍 ಮಾಜಿ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ

✍️ ಭಾರತದ ಮರಾಠ ಮಿಲಿಟರಿ ಕೋಟೆಗಳನ್ನು ವಿಶ್ವ ಪಾರಂಪರಿಕ ಪಟ್ಟಿಗೆ ಸೇರ್ಪಡೆಗೊಳಿಸಲಾಯಿತು 

👉 ಪ್ಯಾರಿಸ್ ನಲ್ಲಿ ನಡೆದ ವಿಶ್ವ ಪರಂಪರೆಯ ಸಮಿತಿಯ  47ನೇ ಅಧಿವೇಶನದಲ್ಲಿ ಭಾರತದ ಮರಾಠರ 12 ಮಿಲಿಟರಿ ಕೋಟೆಗಳನ್ನು ಭಾರತದ 44ನೇ ತಾಣವಾಗಿ ಯುನಿಸ್ಕೋ ವಿಶ್ವ ಪರಂಪರೆ ಪಟ್ಟಿಗೆ ಸೇರಿಸಲಾಗಿದೆ 

👉 ಇವುಗಳನ್ನು 2021 ರಲ್ಲಿ ವಿಶ್ವ ಪರಂಪರೆಯ ತಾಣಗಳ ತಾತ್ಕಾಲಿಕ ಪಟ್ಟಿಗೆ ಸೇರಿಸಲಾಗಿತ್ತು 

👉 ಮಹಾರಾಷ್ಟ್ರದಲ್ಲಿ 390ಕ್ಕೂ ಹೆಚ್ಚು ಕೋಟೆಗಳಿದ್ದು ಅವುಗಳಲ್ಲಿ ಮಹಾರಾಷ್ಟ್ರದ 11 ಕೋಟಿಗಳು ಮತ್ತು ತಮಿಳುನಾಡಿನ 1 ಕೋಟೆ ಮರಾಠ ಮಿಲಿಟರಿ ಭೂ ದೃಶ್ಯಗಳ ಅಡಿಯಲ್ಲಿ ಬರುತ್ತವೆ 

👉 ಇವುಗಳನ್ನು 17ನೇ ಮತ್ತು 19ನೇ ಶತಮಾನಗಳ ನಡುವೆ ಅಭಿವೃದ್ಧಿ ಮಾಡಲಾಗಿದ್ದು ಇದು ಮರಾಠ ಮನೆತನದ ಆಡಳಿತ ಮತ್ತು ಮಿಲಿಟರಿ ವ್ಯವಸ್ಥೆಯನ್ನು ಎತ್ತಿ ತೋರಿಸುತ್ತವೆ 

👉 ಮರಾಠ ಮಿಲಿಟರಿ ಭೂ ದೃಶ್ಯದ 12 ಕೋಟೆಗಳು
1)ಸಲ್ಹೇರ್ ಕೋಟೆ  2)ಶಿವನೇರಿ ಕೋಟೆ   3)ಲೋಹಗಡ್ 4)ರಾಯಗಡ   5)ರಾಜಗಡ್  6)ಪ್ರತಾಪಗಡ   7)ಪನ್ಹಾಲಾ

8) ವಿಜಯ್ ದುರ್ಗಾ ( ಇದೊಂದು ಕರಾವಳಿ ಕೋಟೆ )

9) ಖಂಡೇರಿ 10)ಸುವರ್ಣದುರ್ಗ 11)ಸಿಂಧೂದುರ್ಗ  ಈ ಮೂರು ದ್ವೀಪಕೋಟೆಗಳಾಗಿವೆ 

12) ಜಿಂಜಿ ಕೋಟೆ ( ಇದು ತಮಿಳುನಾಡಿನ ವಿಲ್ಲಿಪುರಂ ಜಿಲ್ಲೆಯಲ್ಲಿದೆ )
logoblog

Thanks for reading General Knowledge Question and Answers

Previous
« Prev Post

No comments:

Post a Comment