General Knowledge Question and Answers
ಭತ್ತ...
🌾 ಭೂಮಿಯ ಮೇಲೆ ಮನುಷ್ಯ ಬೆಳೆದ ಮೊದಲ ಬೆಳೆ - ಭತ್ತ.
🌾 ಭತ್ತದ ವೈಜ್ಞಾನಿಕ ಹೆಸರು - ವೈರೆಸಾ ಸಟೈವಾ.
🌾 ಭತ್ತ ಖಾರಿಪ್ ಬೆಳೆ ಆಗಿದೆ.
🌾 ಭತ್ತದ ಪ್ರಮುಖ ತಳಿಗಳು - IR-20, IR-22, IR-5, IR-8, ಪದ್ಮಾ, ಜಯ, ಸಬರಮತಿ, ಪಂಕಜ, ಜಮುನಾ, ವಿವೇಕದನ, ಬಾಸುಮತಿ.
🌾 ಭತ್ತದ ಬೆಳೆಗೆ 24° ಸೆಂ.ಗ್ರೇಡ್ ಉಷ್ಣಾಂಶ ಹಾಗೂ 150 ಸೆ.ಮೀಟರ್ ಮಳೆ ಬೇಕಾಗುತ್ತದೆ..
🌾 ಸಿಂಧೂ ನಾಗರಿಕತೆಯ ನಿವೇಶನಗಳಾದ ಲೋಥಾಲ್ ನಲ್ಲಿ ಭತ್ತದ ಹೊಟ್ಟು ಸಿಕ್ಕಿತ್ತು , ನಂತರ ರಂಗಪುರದಲ್ಲಿ ಸಿಕ್ಕಿತು...
🌾 ಜಗತ್ತಿನಲ್ಲಿ ಅತಿಹೆಚ್ಚು ಭತ್ತ ಬೆಳೆಯುವ ದೇಶ - ಚೀನಾ ( ಭಾರತ ಎರಡನೇ ಸ್ಥಾನದಲ್ಲಿದೆ )..
🌾 ಪ್ರಪಂಚದಲ್ಲಿ ಅತಿಹೆಚ್ಚು ಭತ್ತ ರಪ್ತು ಮಾಡುವ ದೇಶ - ಅಮೇರಿಕಾ..
🌾 ಭಾರತದಲ್ಲಿ ಅತಿಹೆಚ್ಚು ಭತ್ತ ಬೆಳೆಯುವ ರಾಜ್ಯ - ಪಶ್ಚಿಮ ಬಂಗಾಳ.
🌾 ಜಗತ್ತಿನ ಭತ್ತದ ಕಣಜ - ಚೀನಾದ ಶಾಂಘೈ..
🌾 ಭಾರತದ ಭತ್ತದ ಕಣಜ - ಆಂದ್ರಪ್ರದೇಶ..
🌾 ಕರ್ನಾಟಕದ ಭತ್ತದ ಕಣಜ - ಗಂಗಾವತಿ ( ಕೊಪ್ಪಳ ಜಿಲ್ಲೆ )..
🌾 ಪ್ರಾಚೀನ ಭಾರತದಲ್ಲಿ ಗಂಗಾನದಿ ದಡದಲ್ಲಿ ಬೆಳೆಯುವ ಭತ್ತವನ್ನು " ರಿಹಿಸ್ " ಎಂಬ ಹೆಸರಿನಿಂದ ಕರೆಯುತ್ತಿದ್ದರು..
ರಾಷ್ಟ್ರೀಯ ಕಾಂಗ್ರೆಸ್ ಗಿಂತ ಹಿಂದಿನ ರಾಜಕೀಯ ಸಂಸ್ಥೆಗಳು & ಸ್ಥಾಪಕರು...
✍ ಲ್ಯಾಂಡ್ ಹೋಲ್ಡರ್ಸ್ ಸೊಸೈಟಿ - ದ್ವಾರಕಾನಾಥ್ ಠಾಗೋರ್ ( 1837-38, ಕಲ್ಕತ್ತಾ )....
✍ ಬ್ರಿಟಿಷ್ ಇಂಡಿಯಾ ಸೊಸೈಟಿ - ವಿಲಿಯಂ ಆಡಮ್ ( 1839, ಲಂಡನ್ )..
✍ ಬ್ರಿಟಿಷ್ ಇಂಡಿಯಾ ಅಸೋಷೆಯೇಶನ್ - ದೇವೇಂದ್ರನಾಥ್ ಠಾಗೋರ್ ( 1851, ಕಲ್ಕತ್ತಾ )..
✍ ಬಾಂಬೆ ಅಸೋಸಿಯೇಷನ್ - ಜಗನ್ನಾಥ್ ಶಂಕರ್ ಶೇಠ್ ( 1852, ಬಾಂಬೆ )..
✍ ಈಸ್ಟ್ ಇಂಡಿಯಾ ಅಸೋಸಿಯೇಷನ್ - ದಾದಾಬಾಯಿ ನವರೋಜಿ ( 1866, ಲಂಡನ್ )..
✍ ನ್ಯಾಷನಲ್ ಇಂಡಿಯನ್ ಅಸೋಸಿಯೇಷನ್ - ಮೇರಿ ಕಾರ್ಪೆಂಟರ್ ( 1867, ಲಂಡನ್ )..
✍ ಪುನಾ ಸಾರ್ವಜನಿಕ ಸಭಾ - ಎಸ್ ಎಚ್ ಚಿಪ್ಲುಂಕರ್, ಜಿ ವಿ ಜೋಶಿ , ಎಂ ಜಿ ರಾನಡೆ ( 1870 , ಪುನಾ )..
✍ ಇಂಡಿಯನ್ ಸೊಸೈಟಿ - ಆನಂದ್ ಮೋಹನ್ ಬೋಸ್ ( 1872, ಲಂಡನ್ )..
✍ ಇಂಡಿಯನ್ ಅಸೋಸಿಯೇಷನ್ - ಆನಂದ್ ಮೋಹನ್ ಬೋಸ್ & ಸುರೇಂದ್ರನಾಥ್ ಬ್ಯಾನರ್ಜಿ ( 1876, ಕಲ್ಕತ್ತಾ )..
✍ ಮದ್ರಾಸ್ ಮಹಾಜನ ಸಭಾ - ಜಿ ಎಸ್ ಐಯ್ಯರ್ , ಎಂ ವೀರ ರಾಘಾಚಾರಿ , ಆನಂದ್ ಚಾರ್ಲು ( 1884, ಮದ್ರಾಸ್ )..
✍ ಬಾಂಬೆ ಪ್ರೆಸಿಡನ್ಸಿ ಅಸೋಸಿಯೇಷನ್ - ಪಿರೊಜ್ ಷಾ ಮೆಹ್ತಾ , ಕೆ ಟಿ ತೆಲಾಂಗ್ , ಬದ್ರುದ್ದೀನ್ ತ್ಯಾಬ್ಜಿ ( 1885, ಬಾಂಬೆ )...
📮 ಮಾಹಿತಿ....
.....ವಿಜಯನಗರ ಸಾಮ್ರಾಜ್ಯ.....
💠 ಸ್ಥಾಪನೆ - 1336..
🌐 ಸ್ಥಾಪಕರು - ಹರಿಹರ ಮತ್ತು ಬುಕ್ಕ..
💠 ರಾಜಧಾನಿ - ಹಂಪಿ ( ತುಂಗಭದ್ರ ನದಿ ದಂಡೆ ಮೇಲೆ ಕಂಡುಬರುತ್ತದೆ )..
🌐 ಪ್ರಾರಂಭದ ರಾಜಧಾನಿ - ಆನೆಗೊಂದಿ..
💠 ರಾಜಲಾಂಛನ - ವರಹ..
🌐 ಕುಲದೇವರು - ಶ್ರೀ ವಿರೂಪಾಕ್ಷ..
ವಿಜಯನಗರ ಸಾಮ್ರಾಜ್ಯದ ಕುರಿತು ಬರೆದ ಎರಡು ಪ್ರಸಿದ್ಧ ಗ್ರಂಥಗಳು...
🔰 ಮರೆತು ಹೋದ ಸಾಮ್ರಾಜ್ಯ / A Forgotten Empire - ರಾಬರ್ಟ್ ಸಿವಿಲ್...
🔰 ಎಂದೆಂದೂ ಮರೆಯಲಾಗದ ಸಾಮ್ರಾಜ್ಯ / A Never Forgotten Empire - ಸೂರ್ಯನಾರಾಯಣ...
No comments:
Post a Comment