Friday, July 25, 2025

General Knowledge Important Points

  Dailyguru       Friday, July 25, 2025
General Knowledge Question and Answers 2025

ರಾಷ್ಟ್ರದ ಬಗ್ಗೆ ನಮಗೆ ಎಷ್ಟು ಗೊತ್ತು ??

• ಭಾರತದ ರಾಷ್ಟ್ರಧ್ವಜ ಅಳವಡಿಸಿಕೊಂಡಿದ್ದು - ಜುಲೈ 22,1947

• ಧ್ವಜ ವಿನ್ಯಾಸಗೊಳಿಸಿದವರು - ಪಿಂಗಾಲಿ ವೆಂಕಯ್ಯ

• ಧ್ವಜದ ಉದ್ದ - ಅಗಲ : 3:2

• ಧ್ವಜದ ನಿಯಮ ಜಾರಿಗೆ ಬಂದಿದ್ದು - 2002 ರಲ್ಲಿ

• ಧ್ವನಿ ನಿಯಮಕ್ಕೆ ತಿದ್ದುಪಡಿ ತಂದದ್ದು - 2005 ರಲ್ಲಿ

ಭಾರತದ ರಾಷ್ಟ್ರಗೀತೆಯನ್ನು ಅಳವಡಿಸಿಕೊಂಡದ್ದು - ಜ. 24. 1950 ✅

• ಮೊದಲು ಹಾಡಿದ್ದು - ಡಿ. 27. 1911 ಕೊಲ್ಕತ್ತಾ ಅಧಿವೇಶನದಲ್ಲಿ

• ಮೂಲ ರಚಿತ ಭಾಷೆ - ಬಂಗಾಳಿ

• ರಚನೆ - ರವೀಂದ್ರನಾಥ ಠ್ಯಾಗೂರು

• ಹಾಡುವ ಅವಧಿ - 48 ರಿಂದ 52 ಸೆಕಂಡ್

• ಒಳಗೊಂಡಿರುವ ಸಾಲುಗಳು - 13

ಭಾರತದ ರಾಷ್ಟ್ರೀಯ ಚಿಹ್ನೆ - ನಾಲ್ಕು ಮುಖದ ಸಿಂಹ ✅

• ಅಳವಡಿಸಿಕೊಂಡದ್ದು - ಜ. 26.1950

• ಸತ್ಯಮೇವ ಜಯತೆಯ ಲಿಪಿ - ದೇವನಾಗರಿ ಲಿಪಿ

• ಉಪನಿಷತ್ತು - ಮಂಡಕೋಪನಿಷತ್

ಭಾರತದ ನಾಡಗೀತೆ - ವಂದೆ ಮಾತರಂ ✅

• ರಚನೆ - ಬಂಕಿಮಚಂದ್ರ ಚಟರ್ಜಿ

• ಕಾದಂಬರಿ - ಆನಂದ ಮಠ

• ಮೊದಲು ಹಾಡಿದ್ದು - 1896 ಕೊಲ್ಕತ್ತಾ ಅಧಿವೇಶನ.

• ಅಳವಡಿಸಿಕೊಂಡದ್ದು - ಜ. 24. 1950.

ದೇಶಭಕ್ತಿಗೀತೆ - ಸಾರೇ ಜಹಾಂಸೆ ಅಚ್ಚಾ ✅

• ರಚನೆ - ಮಹಮದ್ ಇಕ್ಬಾಲ್

• ಭಾಷೆ - ಉರ್ದು

• ಶೈಲಿ - ಗಜಲ್

*ಪ್ರಸ್ತುತ 14ನೇಯ ಉಪ ರಾಷ್ಟ್ರಪತಿ ಶ್ರೀ.ಜಗದೀಶ ಧನ್ಕರ್ ಅನಾರೋಗ್ಯ ನಿಮಿತ್ತ ರಾಜೀನಾಮೆ..!*



● 66 ನೇ ವಿಧಿಯನ್ವಯ ಆಯ್ಕೆ
● ಅಧೀಕೃತ ಕಛೇರಿ ಉಪ ರಾಷ್ಟ್ರಪತಿ ಭವನ
● ಅಧಿಕಾರಾವಧಿ ಐದು ವರ್ಷಗಳು.
● ಮೊದಲ ಉಪ ರಾಷ್ಟ್ರಪತಿ ಸರ್ವೆಪಲ್ಲಿ ರಾಧಾಕೃಷ್ಣನ್
● ಹುದ್ದೆಯ ಸ್ಥಾಪನೆ ಭಾರತದ ಸಂವಿಧಾನ
26 ಜನವರಿ 1950
● ಭಾರತದ ಉಪ ರಾಷ್ಟ್ರಪತಿ
ವೇತನ ₹4 ಲಕ್ಷ .
logoblog

Thanks for reading General Knowledge Important Points

Previous
« Prev Post

No comments:

Post a Comment