KSPSTA

RECENT INFORMATIONS

Search This Blog

Thursday, June 26, 2025

General Knowledge Question and Answers

  Dailyguru       Thursday, June 26, 2025
General Knowledge Question and Answers 

🏺ಇತಿಹಾಸದ ಪಿತಾಮಹ - ಹೇರೋಡೋಟಸ್.

⚱ ಭಾರತದ ಇತಿಹಾಸದ ಪಿತಾಮಹ ಯಾರು - ಕಲ್ಹಣ.

🏺 ಭಾರತದ ವೈದ್ಯ ಶಾಸ್ತ್ರದ ಪಿತಾಮಹ - ಧನ್ವಂತರಿ.

⚱ ಭಾರತದ ಜ್ಯೋತಿಷ್ಯ ಶಾಸ್ತ್ರದ ಪಿತಾಮಹ - ವರಹಮೀರ.

🏺 ಭಾರತದ ರಸಾಯನ ಶಾಸ್ತ್ರದ ಪಿತಾಮಹ - ಎರಡನೇ ನಾಗಾರ್ಜುನ.

⚱ ಭಾರತದ ಶಸ್ತ್ರಚಿಕಿತ್ಸೆಯ ಪಿತಾಮಹ - ಸುಶ್ರುತ.

🏺ಭಾರತದ ನ್ಯೂಟನ್ - ಬ್ರಹ್ಮಗುಪ್ತ.

⚱ಭಾರತದ ಐನ್ಸ್ಟೀನ್ - ಎರಡನೇ ನಾಗಾರ್ಜುನ.

🏺ಭಾರತದ ಷೆಕ್ಸ್ ಪಿಯರ್ - ಕಾಳಿದಾಸ.

⚱ಕರ್ನಾಟಕದ ಷೆಕ್ಸ್ ಪಿಯರ್ - ಕಂದಗಲ್ ಹನುಮಂತರಾಯ.

🏺ಕನ್ನಡ ಶಾಸನಗಳ ಪಿತಾಮಹ - ಬಿ ಎಲ್ ರೈಸ್.

⚱ಎರಡನೇ ಬುದ್ಧ - ಅಶೋಕ.

🏺ಎರಡನೇ ಅಶೋಕ - ಕನಿಷ್ಕ.

⚱ಎರಡನೇ ಶಿವಾಜಿ - ಒಂದನೇ ಬಾಜಿರಾವ್.

ಸಂವಿಧಾನಾತ್ಮಕ ಸಂಸ್ಥೆಗಳು..

🌖 ಚುನಾವಣಾ ಆಯೋಗ➖ 324 ನೇ ವಿಧಿ

🌖  ಕೇಂದ್ರ ಲೋಕಸೇವಾ ಆಯೋಗ ➖315 ನೇ ವಿಧಿ

🌖 ರಾಜ್ಯ ಲೋಕಸೇವಾ ಆಯೋಗ ➖315 ನೇ ವಿಧಿ

🌖ಹಣಕಾಸು ಆಯೋಗ➖ 280ನೇ ವಿಧಿ

🌖 ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗ➖ 338ನೇ ವಿಧಿ

🌖 ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗ➖ 338ಎ, ವಿಧಿ

🌖ಭಾರತದ ಮಹಾನಿಯಂತ್ರಕ ಮತ್ತು ಲೆಕ್ಕಪರಿಶೋಧಕ ➖148ನೇ ವಿಧಿ

🌖 ಭಾರತದ ಅಟಾರ್ನಿ ಜನರಲ್ ಮತ್ತು ಸಾಲಿಸಿಟರ್ ಜನರಲ್➖ 76ನೇ ವಿಧಿ

🌖 ರಾಜ್ಯದ ಅಡ್ವೋಕೇಟ್ ಜನರಲ್➖ 365 ನೇ ವಿಧಿ

ಇಲ್ಲಿಯವರೆಗೆ ಭಾರತ ರತ್ನ ಪ್ರಶಸ್ತಿ ಪಡೆದ ಆರು ಜನ ರಾಷ್ಟ್ರಪತಿಗಳು..

✍ ಸರ್ವಪಲ್ಲಿ ರಾಧಾಕೃಷ್ಣನ್

✍ ಡಾ. ಬಾಬು ರಾಜೇಂದ್ರ ಪ್ರಸಾದ್

✍ ಜಾಕಿರ್ ಹುಸೇನ್

✍ ಡಾ.ಎಪಿಜೆ ಅಬ್ದುಲ್ ಕಲಾಂ

✍ ವಿ.ವಿ.ಗಿರಿ

✍ ಪ್ರಣಬ್ ಮುಖರ್ಜಿ...

ಮದುವೆ ವಯಸ್ಸನ್ನು ನಿಗದಿಪಡಿಸಿರುವ ಪ್ರಮುಖ ಕಾಯ್ದೆಗಳು

1.1955=ಹಿಂದೂ ವಿವಾಹ ಕಾಯ್ದೆ

2.2006= ಬಾಲ್ಯ ವಿವಾಹ ತಡೆ ಕಾಯ್ದೆ

3.1872=ಭಾರತೀಯ ಕ್ರೈಸ್ತ ವಿವಾಹ ಕಾಯ್ದೆ

4.1937=ಮುಸ್ಲಿಂವೈಯಕ್ತಿಕಕಾನೂನು ಕಾಯ್ದೆ

5.1954=ವಿಶೇಷ ವಿವಾಹ ಕಾಯ್ದೆ

6.1969=ವಿದೇಶಿ ವಿವಾಹ ಕಾಯ್ದೆ

7.1956=ಹಿಂದೂ ದತ್ತು ಮತ್ತು ನಿರ್ವಹಣಾ ಕಾಯ್ದೆ

8.1929= ಬಾಲ್ಯವಿವಾಹ ನಿರ್ಬಂಧ ಕಾಯ್ದೆ

9. 1936=ಪಾರ್ಸಿ ವಿವಾಹ ಕಾಯ್ದೆ

10.1929=ಶಾರದಾ ಕಾಯ್ದೆ
logoblog

Thanks for reading General Knowledge Question and Answers

Previous
« Prev Post

No comments:

Post a Comment