KSPSTA

RECENT INFORMATIONS

Search This Blog

Monday, June 16, 2025

General Knowledge Question and Answers

  Dailyguru       Monday, June 16, 2025
General Knowledge Question and Answers

📮 ಮಾಹಿತಿ..

🏺ಇತಿಹಾಸದ ಪಿತಾಮಹ - ಹೇರೋಡೋಟಸ್.

⚱ ಭಾರತದ ಇತಿಹಾಸದ ಪಿತಾಮಹ ಯಾರು - ಕಲ್ಹಣ.

🏺 ಭಾರತದ ವೈದ್ಯ ಶಾಸ್ತ್ರದ ಪಿತಾಮಹ - ಧನ್ವಂತರಿ.

⚱ ಭಾರತದ ಜ್ಯೋತಿಷ್ಯ ಶಾಸ್ತ್ರದ ಪಿತಾಮಹ - ವರಹಮೀರ.

🏺 ಭಾರತದ ರಸಾಯನ ಶಾಸ್ತ್ರದ ಪಿತಾಮಹ - ಎರಡನೇ ನಾಗಾರ್ಜುನ.

⚱ ಭಾರತದ ಶಸ್ತ್ರಚಿಕಿತ್ಸೆಯ ಪಿತಾಮಹ - ಸುಶ್ರುತ.

🏺ಭಾರತದ ನ್ಯೂಟನ್ - ಬ್ರಹ್ಮಗುಪ್ತ.

⚱ಭಾರತದ ಐನ್ಸ್ಟೀನ್ - ಎರಡನೇ ನಾಗಾರ್ಜುನ.

🏺ಭಾರತದ ಷೆಕ್ಸ್ ಪಿಯರ್ - ಕಾಳಿದಾಸ.

⚱ಕರ್ನಾಟಕದ ಷೆಕ್ಸ್ ಪಿಯರ್ - ಕಂದಗಲ್ ಹನುಮಂತರಾಯ.

🏺ಕನ್ನಡ ಶಾಸನಗಳ ಪಿತಾಮಹ - ಬಿ ಎಲ್ ರೈಸ್.

⚱ಎರಡನೇ ಬುದ್ಧ - ಅಶೋಕ.

🏺ಎರಡನೇ ಅಶೋಕ - ಕನಿಷ್ಕ.

⚱ಎರಡನೇ ಶಿವಾಜಿ - ಒಂದನೇ ಬಾಜಿರಾವ್.

✍ ಚೈತ್ಯಾಲಯಗಳು - ಭೌದ್ಧರ ಪ್ರಾರ್ಥನಾ ಮಂದಿರಗಳು...

✍ ವಿಹಾರಗಳು - ಭೌದ್ಧ ಸನ್ಯಾಸಿಗಳ ವಾಸಸ್ಥಳಗಳು...

✍ ಸ್ಥೂಪಗಳು - ಭೌದ್ಧ ಸನ್ಯಾಸಿಗಳ ಸಮಾಧಿ ಸ್ಥಳಗಳು...

✍ ಕರ್ನಾಟಕವನ್ನು ಆಳಿದ ಮೊಟ್ಟ ಮೊದಲ ಮನೆತನ - ಶಾತವಾಹನರು...

✍ ಕರ್ನಾಟಕವನ್ನು ಆಳಿದ ಮೊಟ್ಟ ಮೊದಲ ಅಚ್ಚ ಕನ್ನಡ ಮನೆತನ - ಕದಂಬರು...

✍ ಕರ್ನಾಟಕವನ್ನು ಆಳಿದ ಮೊಟ್ಟ ಮೊದಲ ವಿಶಾಲ ಸಾಮ್ರಾಜ್ಯ - ಬಾದಾಮಿ ಚಾಲುಕ್ಯರು..

🚨🚔 *ಪೊಲೀಸ್ ಇಲಾಖೆ* 🚔🚨

🔹ಶ್ವಾನದಳವನ್ನು ಸೇರಿಸಿದ ವರ್ಷ = 1968

🔸 ಸಿ.ಆರ್.ಪಿ.ಸಿ ಜಾರಿಯಾದ ವರ್ಷ = 1974

🔹 ಐ.ಪಿ.ಸಿ ಜಾರಿಯಾದ ವರ್ಷ = 1860

🔸 ಎನ್.ಸಿ.ಸಿ ಸ್ಥಾಪನೆಯಾದ ವರ್ಷ = 1948

🔹 ಎನ್.ಎಸ್.ಎಸ್ ಸ್ಥಾಪನೆಯಾದ ವರ್ಷ = 1948

🔸 ಹೋಂಗಾರ್ಡ್ ಸ್ಥಾಪನೆಯಾದ ವರ್ಷ = 1946

🔹BSF ಸ್ಥಾಪನೆಯಾದ ವರ್ಷ = 1965

🔸CRPF ಸ್ಥಾಪನೆಯಾದ ವರ್ಷ = 1939

🔹CISF ಸ್ಥಾಪನೆಯಾದ ವರ್ಷ = 1969

🔸 ಭೂಸೇನೆ ಸ್ಥಾಪನೆಯಾದ ವರ್ಷ = 1948

🔹 ವಾಯುಸೇನೆ ಸ್ಥಾಪನೆ ಯಾದ ವರ್ಷ = 1932

🔸 ನೌಕಾಪಡೆ ಸ್ಥಾಪನೆ ಯಾದ ವರ್ಷ = 1971

🔹 ಪೊಲೀಸ್ ಇಲಾಖೆಯಲ್ಲಿ ವಲಯದ ಮುಖ್ಯಸ್ಥರು = ಐ.ಜಿ.ಪಿ ದರ್ಜಿ
logoblog

Thanks for reading General Knowledge Question and Answers

Previous
« Prev Post

No comments:

Post a Comment