Statistics Of Karnataka SSLC Annual EXAM 1 Result 2025
. ಮಾರ್ಚ್/ಏಪ್ರಿಲ್ 2025ರ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ನ್ನು ದಿನಾಂಕ 21-03-2025 ರಿಂದ 04-04-2025 ರವರೆಗೆ ಒಟ್ಟು 2818 ಪರೀಕ್ಷಾ ಕೇಂದ್ರಗಳಲ್ಲಿ ರಾಜ್ಯಾದ್ಯಂತ ನಡೆಸಲಾಯಿತು. 2025 SSLC Examination-1 was conducted from 21-03-2025 to 04-04-2025 in 2818 Examination centres throughout the state.
2. ಈ ಪರೀಕ್ಷೆಗೆ ಒಟ್ಟು 8,42,173 ಅಭ್ಯರ್ಥಿಗಳು ಹಾಜರಾಗಿರುತ್ತಾರೆ. 8,42,173 candidates have appeared for this examination.
3. ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವನ್ನು ದಿನಾಂಕ 15-04-2025 ರಿಂದ 26-04-2025 ರವರೆಗೆ ರಾಜ್ಯದ 35 ಶೈಕ್ಷಣಿಕ ಜಿಲ್ಲೆಗಳ 237 ಮೌಲ್ಯಮಾಪನ ಕೇಂದ್ರಗಳಲ್ಲಿ 60,943 ಮೌಲ್ಯಮಾಪಕರಿಂದ ನಡೆಸಲಾಯಿತು.
The evaluation work of the answer scripts has been conducted from 15-04-2025 to 26-04-2025 with a total of 60,943 evaluators in 237 Evaluation centres in 35 educational districts of the State.
4. ವಿದ್ಯಾರ್ಥಿಗಳ ವೈಯಕ್ತಿಕ ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ದಿನಾಂಕ 02-05-2025 ರ ಮಧ್ಯಾಹ್ನ 12.30ರ ನಂತರ https://karresults.nic.in ಜಾಲತಾಣದಲ್ಲಿ ವೀಕ್ಷಿಸಬಹುದಾಗಿದೆ. Individual student SSLC results can be viewed in https://karresults.nic.in website on 02-05-2025 after 12.30 PM.
5. ಪರೀಕ್ಷಾ ಫಲಿತಾಂಶವನ್ನು ವಿದ್ಯಾರ್ಥಿಯ ನೋಂದಾಯಿತ ಮೊಬೈಲ್ ಸಂಖ್ಯೆಗೆ ದಿನಾಂಕ 02-05-2025 ರ ಮಧ್ಯಾಹ್ನ 12.30 ರ ನಂತರ ಎಸ್.ಎಂ.ಎಸ್ ಮೂಲಕ ರವಾನಿಸಲಾಗುತ್ತದೆ.
ಫಲಿತಾಂಶದ ವಿವರಣೆಯ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಮಾಹಿತಿ ಡೌನ್ಲೋಡ್ ಮಾಡಿಕೊಳ್ಳಿ
No comments:
Post a Comment