General knowledge Question and Answers General knowledge Question and Answers
*....ಕಾಯಿಲೆ ಗಳು ಮತ್ತು ರೋಗ ಹರಡುವ ಮಾಧ್ಯಮ ....*
📌 *ಚಿಕನ್ ಗುನ್ಯಾ* ➖ ಅಲ್ಫ ವೈರಸ್, ಎಡಿಸ್ ಈಜಿಫ್ಟಿ ಸೊಳ್ಳೆ
📌 *ಡೆಂಗ್ಯೂ ಜ್ವರ* ➖ ಪ್ಲಾವಿ ವೈರಸ್, ಎಡಿಸ್ ಈಜಿಫ್ಟಿ ಸೊಳ್ಳೆ
📌 *ಹಂದಿ ಜ್ವರ* ➖ H1N1 ವೈರಸ
📌 *ಹಕ್ಕಿ ಜ್ವರ* ➖ H5N1 ವೈರಸ
📌 *ಹೆಪಟೈಟಿಸ್ ಬಿ* ➖ ಹೆಪಡನ್ ವಿರಿಡೆ ವೈರಸ
📌 *ಪೋಲಿಯೋ* ➖ ಪೋಲಿಯೋ ವೈರಸ, ನೋಣ, ಸೊಳ್ಳೆ
📌 *ಮಂಗನಬಾವು* ➖ ಮಂಪ್ಸ್ ವೈರಸ್
📌 *ನೆಗಡಿ* ➖ ರಿನೋ ವೈರಸ್
📌 *ಸಾರ್ಸ* ➖ ಕಾರಿನೋ ವೈರಸ್
📌 *ಎಬೋಲಾ* ➖ ಎಬೋಲಾ ವೈರಸ
📌 *ಸಿಡುಬು/ ಸ್ಮಾಲ್ ಪಕ್ಸ್* ➖ ವರಿಸೆಲ್ಲಾ ವೈರಸ್
📌 *ಏಡ್ಸ್* ➖ HIV ವೈರಸ
📌 *ಹರ್ಪಿಸ್* ➖ ಜೇನಿಟರ್ ಹಾರ್ಪಿಸ್ ವೈರಸ
📌 *ಇನಪ್ಲ್ಯೂಯಂಜಾ* ➖ ಅರ್ಥಮಿಕ್ಸೋ ವೈರಸ
*ಮೇ ತಿಂಗಳಲ್ಲಿ ಬರುವ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಮುಖ ದಿನಗಳು* ✍️
ಮೇ 1 -ಅಂತರರಾಷ್ಟ್ರೀಯ ಕಾರ್ಮಿಕ ದಿನ.
ಮೇ 1 - ಮಹಾರಾಷ್ಟ್ರ ದಿನ.
ಮೇ 1 -ಗುಜರಾತ್ ದಿನ.
ಮೇ 2 - ಅಂತರಾಷ್ಟ್ರೀಯ ಖಗೋಳ ದಿನ.
ಮೇ 4 - ವಿಶ್ವ ಅಸ್ತಮಾ ದಿನ.
ಮೇ 7- ವಿಶ್ವ ಅಥ್ಲೆಟಿಕ್ಸ್ ದಿನ.
ಮೇ 7 - ರವಿಂದ್ರನಾಥ್ ಟ್ಯಾಗೋರ್ ಜನ್ಮದಿನ.
ಮೇ 8 - ವಿಶ್ವ ರೆಡ್ ಕ್ರಾಸ್ ದಿನ ಮತ್ತು ರೆಡ್ ಕ್ರೆಸಂಟ್ ದಿನ.
ಮೇ 8 - ವಿಶ್ವ ಥಲಸೇಮಿಯಾ ದಿನ.
ಮೇ 9 - ವಿಶ್ವ ವಲಸೆ ಹಕ್ಕಿ ದಿನ.
ಮೇ 11 - ರಾಷ್ಟ್ರೀಯ ತಂತ್ರಜ್ಞಾನ ದಿನ.
ಮೇ 12 - ಅಂತರರಾಷ್ಟ್ರೀಯ ದಾದಿಯರ ದಿನ.
ಮೇ 14 - ವಿಶ್ವ ತಾಯಂದಿರ ದಿನ.
ಮೇ 15 - ಡೆಂಗ್ಯೂ ತಡೆಗಟ್ಟುವ ದಿನ.
ಮೇ 17 - ವಿಶ್ವ ಅಧಿಕ ರಕ್ತದೊತ್ತಡ ದಿನ.
ಮೇ 17 - ವಿಶ್ವ ದೂರಸಂಪರ್ಕ ದಿನ.
ಮೇ 17 - ವಿಶ್ವ ಮಾಹಿತಿ ಸಮಾಜದ ದಿನ.
ಮೇ 18 - ವಿಶ್ವ ಏಡ್ಸ್ ಲಸಿಕೆ ದಿನ
ಮೇ 18 - ಅಂತರರಾಷ್ಟ್ರೀಯ ವಸ್ತುಸಂಗ್ರಹಲಾಯ ದಿನ.
ಮೇ 20 - ವಿಶ್ವ ಮಾಪನಶಾಸ್ತ್ರ ದಿನ.
ಮೇ 20 - ವಿಶ್ವ ಜೇನುನೋಣ ದಿನ.
ಮೇ 21 - ರಾಷ್ಟ್ರೀಯ ಭಯೋತ್ಪಾದನಾ ವಿರೋಧಿ ದಿನ.
ಮೇ 22 - ಜೈವಿಕ ವೈವಧ್ಯತೆ ಅಂತರರಾಷ್ಟ್ರೀಯ ದಿನ.
ಮೇ 23 - ವಿಶ್ವ ಆಮೆ ದಿನ.
ಮೇ 24 - ಕಾಮನ್‌ವೆಲ್ತ್ ದಿನ.
ಮೇ 28- ಮಹಿಳಾ ಆರೋಗ್ಯಕ್ಕಾಗಿ ಅಂತರರಾಷ್ಟ್ರೀಯ ಕ್ರಿಯೆಯ ದಿನ.
ಮೇ 29 - ವಿಶ್ವಸಂಸ್ಥೆಯ ಶಾಂತಿಪಾಲಕರ ಅಂತರರಾಷ್ಟ್ರೀಯ ದಿನ.
ಮೇ 29 - ಅಂತರರಾಷ್ಟ್ರೀಯ ಮೌಂಟ್ ಎವರೆಸ್ಟ್ ದಿನ.
ಮೇ 31 - ವಿಶ್ವ ತಂಬಾಕು ವಿರೋಧಿ ದಿನ.

No comments:
Post a Comment