KSPSTA

RECENT INFORMATIONS

Search This Blog

Friday, May 2, 2025

General knowledge Question and Answers

  Dailyguru       Friday, May 2, 2025
PSI / PC EXAM IMPORTANT ONLINE QUESTIONS [ RIVER'S ]....

🧩 ಜಗತ್ತಿನ ಅತಿ ದೊಡ್ಡ ನದಿ - ಅಮೆಜಾನ್ ನದಿ...

🧩 ಜಗತ್ತಿನ ಅತಿ ಉದ್ದವಾದ ನದಿ - ನೈಲ್ ನದಿ...

🧩 ಭಾರತದ ಅತಿ ಉದ್ದವಾದ ನದಿ & ರಾಷ್ಟ್ರೀಯ ನದಿ - ಗಂಗಾ ನದಿ...

🧩 ದಕ್ಷಿಣ ಭಾರತದ ಅತಿ ಉದ್ದವಾದ ನದಿ , ಪೂರ್ವಾಭಿಮುಖವಾಗಿ ಹರಿಯುವ ಉದ್ದವಾದ ನದಿ , ಪರ್ಯಾಯ ಪ್ರಸ್ಥಭೂಮಿಯ ದೊಡ್ಡ ನದಿ - ಗೋದಾವರಿ ನದಿ...

🧩 ಕರ್ನಾಟಕದ ಅತಿ ಉದ್ದವಾದ ನದಿ & ಕರ್ನಾಟಕದ ಜೀವನದಿ - ಕಾವೇರಿ ನದಿ...

🧩 ಕರ್ನಾಟಕದಲ್ಲಿ ಹರಿಯುವ ಅತಿ ಉದ್ದವಾದ ನದಿ - ಕೃಷ್ಣಾ ನದಿ...

🧩 ಭಾರತದ ಪಂಚ ನದಿಗಳ ಬೀಡು - ಪಂಜಾಬ್...

🧩 ಕರ್ನಾಟಕದ ಪಂಚ ನದಿಗಳ ಬೀಡು - ವಿಜಯಪುರ...

🧩 ನದಿಗಳ ತಂದೆ - ಸಿಂಧೂ ನದಿ...

🧩 ಸೂರ್ಯನ ಮಗಳು - ತಪತಿ ನದಿ...

🧩 ನದಿಮುಖಜ ಭೂಮಿ ಹೊಂದಿರದ ನದಿ & ಪಶ್ಚಿಮಾಭಿಮುಖವಾಗಿ ಹರಿಯುವ ಅತಿ ಉದ್ದವಾದ ನದಿ - ನರ್ಮದಾ ನದಿ...

🧩 ದಕ್ಷಿಣದ ಗಂಗೆ - ಕಾವೇರಿ ನದಿ..

🧩 ದಕ್ಷಿಣ ಭಾರತದ ವೃದ್ದ ಗಂಗೆ - ಗೋದಾವರಿ ನದಿ...

ಕರ್ನಾಟಕದಲ್ಲಿ ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳು...

🧩 ಶರಾವತಿ ನದಿ

🧩 ಕಾಳಿ ನದಿ

🧩 ಗಂಗಾವಳಿ ನದಿ

🧩 ಅಘನಾಶಿ ನದಿ

🧩 ನೇತ್ರಾವತಿ ನದಿ

🧩 ಮಹದಾಯಿ ನದಿ...

ಕರ್ನಾಟಕದಲ್ಲಿ ಪೂರ್ವಾಭಿಮುಖವಾಗಿ ಹರಿಯುವ ನದಿಗಳು...

🧩 ಗೋದಾವರಿ ನದಿ

🧩 ಮಾಂಜರಾ ನದಿ

🧩 ಕೃಷ್ಣಾ ನದಿ

🧩 ಕಾವೇರಿ ನದಿ

🧩 ತುಂಗಭದ್ರಾ ನದಿ...

ಪ್ರಮುಖ ರಾಜ್ಯಗಳ ಕಣ್ಣೀರಿನ ನದಿಗಳು...

🧩 ಬಿಹಾರ - ಕೋಸಿ ನದಿ

🧩 ಒಡಿಸ್ಸಾ - ಮಹಾನದಿ

🧩 ಪಶ್ಚಿಮ ಬಂಗಾಳ - ದಾಮೋದರ್ ನದಿ...

  ಬೀದರ್ 💛❤️

• ಬೀದರ್ ಇರುವುದು ಕಾರಂಜಾ ನದಿಯ ದಡದಲ್ಲಿ.

• ಬೀದರ್ ಬಹುಮನಿ ಸುಲ್ತಾನರ 2ನೇ ರಾಜಧಾನಿ.

• ಬೀದರನಲ್ಲಿ ಪಶುವೈದ್ಯಕೀಯ ವಿಶ್ವವಿದ್ಯಾಲಯ ವಿದೆ.

• ಈ ಪಶುವೈದ್ಯಕೀಯ ವಿಶ್ವವಿದ್ಯಾಲಯವನ್ನು ಡಾ|| ಡಿ.ಎಂ. ನಂಜುಂಡಪ್ಪ ಸಮಿತಿಯ ಶಿಫಾರಸ್ಸಿನ ಮೇರೆಗೆ ಸ್ಥಾಪಿಸಲಾಯಿತು.

• ಬೀದರ್‌ನಲ್ಲಿ ಮೀನುಗಾರಿಕ ವಿಶ್ವವಿದ್ಯಾಲಯ ಇದೆ.

• ಬೀದರ್‌ನಲ್ಲಿ ಮಹಮ್ಮದ ಗವಾನ್ ಕಟ್ಟಿಸಿದ ಮದರಸಾನ ಕಾಲೇಜ ಇದೆ.

• ಸಿಖ್ ಧರ್ಮದ ಸ್ಥಾಪಕ (ಗುರುನಾನಕ್ ಬೀದರ್ ಜಿಲ್ಲೆಗೆ ಬೇಟಿ ನೀಡಿದ್ದರು.

• ಗುರುನಾನಕ್ ಅವರು ಪಾಕಿಸ್ಥಾನದ ತಳವಂಡಿ ಯಲ್ಲಿ ಜನಿಸಿದರು.

• ಬೀದರ್‌ನಲ್ಲಿ ಪೈಲೆಟ್‌ಗಳ ತರಬೇತಿ ಕೇಂದ್ರ ಇದೆ

• ಬೀದರ್‌ನಲ್ಲಿ ಏ‌ರ್ ಫೋರ್ ಸ್ಟೇಷನ್ ಇದೆ.

• ಬೀದರ್ ಜಿಲ್ಲೆ ಬೀದರಿ ಕಲೆಗೆ ಪ್ರಸಿದ್ಧವಾಗಿದೆ. ಬೀದರ್‌ನಲ್ಲಿ ಗುರುನಾನಕ್ ಝರಾ ಇದೆ.
logoblog

Thanks for reading General knowledge Question and Answers

Previous
« Prev Post

No comments:

Post a Comment