General Knowledge Question and Answers
*ವಿಶೇಷತೆ* *ವ್ಯಕ್ತಿಯ ಹೆಸರು*
ಅಮೆರಿಕಾದ ಗಾಂಧಿ - ಮಾರ್ಟಿನ್ ಲೂಥರ್ ಕಿಂಗ್
ಆಫ್ರಿಕಾದ ಗಾಂಧಿ - ನೆಲ್ಸನ್ ಮಂಡೇಲಾ
ಕರ್ನಾಟಕದ ಗಾಂಧಿ - ಹರ್ಡೇಕರ್ ಮಂಜಪ್ಪ
ಗಡಿನಾಡ ಗಾಂಧಿ - ಖಾನ್ ಅಬ್ದುಲ್ ಗಫರ್ ಖಾನ್
ಕರ್ನಾಟಕದ ಕೇಸರಿ - ಗಂಗಾಧರ್ ದೇಶ್‌ಪಾಂಡೆ
ಭಾರತದ ಗಿಳಿ - ಅಮಿರ್ ಖುಸ್ರೋ
ಭಾರತದ ಷೇಕ್ಸ್‌ಫಿಯರ್ - ಕಾಳಿದಾಸ
ಭಾರತದ ನೆಪೊಲಿಯನ್ - ಸಮುದ್ರಗುಪ್ತ
ಭಾರತದ ಕೋಗಿಲೆ - ಸರೋಜಿನಿ ನಾಯ್ಡು
ಗ್ರಾಂಡ್ ಓಲ್ಡ್ ಮ್ಯಾನ್ ಆಫ್ ಇಂಡಿಯಾ - ದಾದಾ ಬಾಯಿ ನವರೋಜಿ
ಗ್ರಾಂಡ್ ಓಲ್ಡ್ ವುಮೆನ್ ಆಫ್ ಇಂಡಿಯಾ - ಅರುಣ್ ಅಸಫ್ ಆಲಿ
ಭಾರತದ ಉಕ್ಕಿನ ಮನುಷ್ಯ - ಸರ್ಧಾರ್ ವಲ್ಲಭಬಾಯಿ ಪಟೇಲ್
ಭಾರತದ ಉಕ್ಕಿನ ಮಹಿಳೆ - ಇಂದಿರಾ ಗಾಂಧಿ
✔️ಕನ್ನಡದ ಹೆಸರಾಂತ ಸಾಹಿತಿ ಬಾನು ಮುಷ್ತಾಕ್ ಅವರು ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅವರ, ಸಣ್ಣ ಕತೆಗಳ ಅನುವಾದಿತ ಸಂಕಲನ 'ಹಾರ್ಟ್ ಲ್ಯಾಂಪ್'ಗೆ ಈ ಪ್ರಶಸ್ತಿ ಲಭಿಸಿದೆ.
✔️ಇದರೊಂದಿಗೆ, ಇದೇ ಮೊದಲ ಬಾರಿಗೆ ಕನ್ನಡದ ಕೃತಿಗೆ ಈ ಪ್ರತಿಷ್ಠಿತ ಪ್ರಶಸ್ತಿ ದೊರೆತಂತಾಗಿದೆ
✔️1990 ಮತ್ತು 2023ರ ನಡುವೆ ಪ್ರಕಟಗೊಂಡ 12 ಕತೆಗಳನ್ನೊಳಗೊಂಡ ಈ ಸಂಕಲನವನ್ನು ದೀಪಾ ಭಸ್ತಿ ಅವರು ಕನ್ನಡದಿಂದ ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ. ಮುಸ್ಲಿಂ ಸಮುದಾಯದ ಬಾಲಕಿಯರು ಹಾಗೂ ಹೆಣ್ಣುಮಕ್ಕಳ ದೈನಂದಿನ ಬದುಕು ಈ ಕತೆಗಳಲ್ಲಿ ಅನಾವರಣಗೊಂಡಿದೆ.
No comments:
Post a Comment