KSPSTA

RECENT INFORMATIONS

Search This Blog

Sunday, May 18, 2025

Daily Current Affairs May 2025

  Dailyguru       Sunday, May 18, 2025
Daily Current Affairs May 2025

🪴ಭಾರತದ ಮೊದಲ ಕೃತಕ ಬುದ್ಧಿಮತ್ತೆ (AI) ಡೇಟಾ ಸೆಂಟರ್ ಪಾರ್ಕ್ಗೆ ಯಾವ ರಾಜ್ಯ ನೆಲೆಯಾಗಿದೆ..?
ANS :- ಛತ್ತೀಸ್ಗಢ
🪴SVAMITVA ಯೋಜನೆಯನ್ನು ಕಾರ್ಯಗತಗೊಳಿಸುವ ನೋಡಲ್ ಸಚಿವಾಲಯ ಯಾವುದು..?
ANS :- ಪಂಚಾಯತಿ ರಾಜ್ ಸಚಿವಾಲಯ
🪴ಹೊಸದಾಗಿ ಪತ್ತೆಯಾದ "ಪ್ವಾನಿ ಮೊಲಿಕ್ಯುಲರ್ ಫಾರ್ಮ್ " (Pwani molecular form) ಸೊಳ್ಳೆ ಯಾವ ಪ್ರದೇಶದಲ್ಲಿ ಕಂಡುಬಂದಿದೆ..?
ANS :- ಕರಾವಳಿ ಪೂರ್ವ ಆಫ್ರಿಕಾ (Coastal East Africa)
🪴ಘಾಸೆಮ್ ಬಸಿರ್ ಬ್ಯಾಲಿಸ್ಟಿಕ್ ಕ್ಷಿಪಣಿ(Ghassem Basir Ballistic Missile)ಯನ್ನು ಯಾವ ದೇಶ ಅಭಿವೃದ್ಧಿಪಡಿಸಿದೆ?
ANS :- ಇರಾನ್
🪴ಚುನಾವಣಾ ಸೇವೆಗಳನ್ನು ಸುಗಮಗೊಳಿಸಲು ಭಾರತ ಚುನಾವಣಾ ಆಯೋಗವು ಅಭಿವೃದ್ಧಿಪಡಿಸುತ್ತಿರುವ ಡಿಜಿಟಲ್ ವೇದಿಕೆಯ ಹೆಸರೇನು..?
ANS :- ECINET

ಸಂವಿಧಾನಾತ್ಮಕ ಸಂಸ್ಥೆಗಳು..

🌖 ಚುನಾವಣಾ ಆಯೋಗ➖ 324 ನೇ ವಿಧಿ

🌖  ಕೇಂದ್ರ ಲೋಕಸೇವಾ ಆಯೋಗ ➖315 ನೇ ವಿಧಿ

🌖 ರಾಜ್ಯ ಲೋಕಸೇವಾ ಆಯೋಗ ➖315 ನೇ ವಿಧಿ

🌖ಹಣಕಾಸು ಆಯೋಗ➖ 280ನೇ ವಿಧಿ

🌖 ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗ➖ 338ನೇ ವಿಧಿ

🌖 ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗ➖ 338ಎ, ವಿಧಿ

🌖ಭಾರತದ ಮಹಾನಿಯಂತ್ರಕ ಮತ್ತು ಲೆಕ್ಕಪರಿಶೋಧಕ ➖148ನೇ ವಿಧಿ

🌖 ಭಾರತದ ಅಟಾರ್ನಿ ಜನರಲ್ ಮತ್ತು ಸಾಲಿಸಿಟರ್ ಜನರಲ್➖ 76ನೇ ವಿಧಿ

🌖 ರಾಜ್ಯದ ಅಡ್ವೋಕೇಟ್ ಜನರಲ್➖ 365 ನೇ ವಿಧಿ
......ಮರುಭೂಮಿಗಳು......

🌐 ವಾರ್ಷಿಕ ಸರಾಸರಿ 25 ಸೆ.ಮೀ.ಗಿಂತ ಕಡಿಮೆ ಮಳೆ ಬೀಳುವ ಪ್ರದೇಶ...

🌐 1/3 ರಷ್ಟು ಭೂಭಾಗವು ಶುಷ್ಕ / ಮರುಭೂಮಿ ರೂಪದಲ್ಲಿರುತ್ತದೆ...

🌐 ಮರುಭೂಮಿಯಲ್ಲಿ ಬೆಳೆಯುವ ಸಸ್ಯಗಳನ್ನು " Xerophytes " ಎಂದು ಕರೆಯುತ್ತಾರೆ...

🔰 ಜಗತ್ತಿನ ಅತಿ ದೊಡ್ಡ ಶುಷ್ಕ ಮರುಭೂಮಿ - ಸಹರಾ ಮರುಭೂಮಿ ( ಉತ್ತರ ಆಫ್ರಿಕಾ )....

🔰 ಜಗತ್ತಿನ ಅತಿ ದೊಡ್ಡ ಶೀತ ಮರುಭೂಮಿ - ಅಂಟಾರ್ಟಿಕಾ ಮರುಭೂಮಿ...

🔰 ಜಗತ್ತಿನ ಎರಡನೇ ಅತಿ ದೊಡ್ಡ ಶೀತ ಮರುಭೂಮಿ - ಅರ್ಕಟಿಕ್ ಮರುಭೂಮಿ...

🔰 ಜಗತ್ತಿನ ಅತಿ ದೊಡ್ಡ ಒಣ  ಮರುಭೂಮಿ - ಅಟಕಾಮಾ ಮರುಭೂಮಿ ( ಚಿಲಿ , ಪೆರು )...

🔰 ಏಷ್ಯಾದ ಅತಿ ದೊಡ್ಡ ಮರುಭೂಮಿ - ಗೋಬಿ ಮರುಭೂಮಿ ( ಚೀನಾ ಮತ್ತು ಮಂಗೋಲಿಯ )...

🔰 ಭಾರತದ ಅತಿ ದೊಡ್ಡ ಮರುಭೂಮಿ - ಥಾರ ಮರುಭೂಮಿ ( ಭಾರತ ಮತ್ತು ಪಾಕಿಸ್ತಾನ ).....

🔰 ಆಸ್ಟ್ರೇಲಿಯಾದ ಅತಿ ದೊಡ್ಡ ಮರುಭೂಮಿ - ಗ್ರೇಟ್ ವಿಕ್ಟೋರಿಯಾ ಮರುಭೂಮಿ....

♻️ ಪಟಗೋನಿಯ ಮರುಭೂಮಿ - ಅರ್ಜೆಂಟೀನಾ...

♻️ ರುಬ್ ಆಲ್ ಖಲಿ ಮರುಭೂಮಿ - ಸೌದಿ ಅರೇಬಿಯಾ...

♻️ ದಸ್ತ ಇ ಲುಟ್ ಮತ್ತು ದಸ್ತ ಇ ಕವೀರ್ ಮರುಭೂಮಿ - ಇರಾನ್...

♻️ ತನಾಮಿ ಮರುಭೂಮಿ - ಆಸ್ಟ್ರೇಲಿಯಾ...

♻️ ಸುಡಾನ್ ಮರುಭೂಮಿ - ಈಜಿಪ್ಟ್...

♻️ ಕಲಹರಿ ಮರುಭೂಮಿ - ನಮೀಬಿಯಾ , ಬೊಟ್ಸ್ ವಾನ್ ಮತ್ತು ದಕ್ಷಿಣ ಆಫ್ರಿಕಾ...
logoblog

Thanks for reading Daily Current Affairs May 2025

Previous
« Prev Post

No comments:

Post a Comment