Adarsha Vidyalaya 1st Round Selection List 2025
First round seats allotment for 6th Std in Adarsha Vidyalaya for the year 2025-26 is published. Last date for admission is 29th May 2025
ಆದರ್ಶ ವಿದ್ಯಾಲಯದಲ್ಲಿ 2025-26ನೇ ಸಾಲಿನ 6ನೇ ತರಗತಿಗೆ ಮೊದಲ ಸುತ್ತಿನ ಸೀಟು ಹಂಚಿಕೆಯನ್ನು ಪ್ರಕಟಿಸಲಾಗಿದೆ. ಪ್ರವೇಶಕ್ಕೆ ಕೊನೆಯ ದಿನಾಂಕ 29ನೇ ಮೇ 2025.
ಮೇಲ್ಕಂಡ ವಿಷಯ ಹಾಗೂ ಉಲ್ಲೇಖಕ್ಕೆ ಸಂಬಂಧಪಟ್ಟಂತೆ 2025-26ನೇ ಶೈಕ್ಷಣಿಕ ವರ್ಷದಲ್ಲಿ ಆದರ್ಶ ವಿದ್ಯಾಲಯಗಳಿಗೆ 6ನೇ ತರಗತಿಗೆ ಪ್ರವೇಶ ಪರೀಕ್ಷೆಯನ್ನು ನಡೆಸಿದ್ದು, ಫಲಿತಾಂಶ ಸಹ ಪ್ರಕಟಗೊಂಡಿರುತ್ತದೆ. ಈ ಸಂಬಂಧ ಪ್ರತಿ ಆದರ್ಶ ವಿದ್ಯಾಲಯಕ್ಕೆ ಕರ್ನಾಟಕ ಮೀಸಲಾತಿ ಅನ್ವಯ ಪ್ರತಿ ಶಾಲೆಗೆ 120 ರಂತೆ ಸೀಟುಗಳ ಪಟ್ಟಿ ಸಿದ್ಧಪಡಿಸಿ ಸಂಬಂಧಿಸಿದ ಮುಖ್ಯ ಶಿಕ್ಷಕರಿಗೆ www.vidyavahini.karnataka.gov.in ಮೂಲಕ ನೀಡಿದೆ. ಸದರಿ ಮೀಸಲಾತಿ ಪಟ್ಟಿಯನ್ನು ಆಯಾ ಶಾಲೆಯ ಆವರಣದಲ್ಲಿ 3 ರಿಂದ 4 ಸ್ಥಳಗಳಲ್ಲಿ ಪ್ರಕಟಿಸಬೇಕು. ಅಗತ್ಯ ದಾಖಲೆಗಳನ್ನು ಪಡೆದು ಕೆಳಗಿನ ವೇಳಾಪಟ್ಟಿಯನ್ವಯ ದಾಖಲಾತಿಯನ್ನು ಮಾಡಿಕೊಳ್ಳಲು ಆದರ್ಶ ವಿದ್ಯಾಲಯಗಳ ಮುಖ್ಯ ಶಿಕ್ಷಕರಿಗೆ ಅನುಮತಿಸಿ ಆದೇಶಿಸಿದೆ.
ನೀವು ಯಾವ ಶಾಲೆಗೆ ಆಯ್ಕೆ ಆಗಿದ್ದೀರಿ ಎಂದು ತಿಳಿಯಲು ಲಿಂಕ್ ಕ್ಲಿಕ್ ಮಾಡಿ ಚೆಕ್ ಮಾಡಿಕೊಳ್ಳಿ.
No comments:
Post a Comment