KSPSTA

RECENT INFORMATIONS

Search This Blog

Sunday, April 27, 2025

UGCET Kannada Final Result 2025

  Dailyguru       Sunday, April 27, 2025
UGCET Kannada Final Result 2025

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಯುಜಿಸಿಇಟಿ-2025 ನೇ ಸಾಲಿನ ಹೊರನಾಡು ಮತ್ತು ಗಡಿನಾಡು ಅಭ್ಯರ್ಥಿಗಳಿಗೆ ದಿನಾಂಕ 15.04.2025 ರಂದು ಕನ್ನಡ ಭಾಷಾ ಪರೀಕ್ಷೆಯನ್ನು ನಡೆಸಲಾಗಿದ್ದು, ಸದರಿ ಪರೀಕ್ಷೆಯ ಅಂಕಪಟ್ಟಿಯನ್ನು ಅಭ್ಯರ್ಥಿಗಳ ಮಾಹಿತಿಗಾಗಿ ಕೆಇಎ ವೆಬ್‌ಸೈಟ್ (https://cetonline.karnataka.gov.in/kea/) ನಲ್ಲಿ ಪ್ರಕಟಿಸಲಾಗಿದೆ. 

ಸೂಚನೆ: ಯುಜಿಸಿಇಟಿ ಮಾಹಿತಿ ಪುಸ್ತಕದಲ್ಲಿ ತಿಳಿಸಿರುವಂತೆ, ದಿನಾಂಕ: 15.04.2025 ರಂದು ನಡೆದ ಕನ್ನಡ ಭಾಷಾ ಪರೀಕ್ಷೆಯಲ್ಲಿ ಅರ್ಹರಾಗಲು ಕನಿಷ್ಠ 12 ಅಂಕಗಳನ್ನು ಗಳಿಸಬೇಕಾಗಿರುತ್ತದೆ.


ಕನ್ನಡ ಪರೀಕ್ಷೆಯ ಅಂತಿಮ ಫಲಿತಾಂಶ ವೀಕ್ಷಿಸಲು ಲಿಂಕ್.
logoblog

Thanks for reading UGCET Kannada Final Result 2025

Previous
« Prev Post

No comments:

Post a Comment