KSPSTA

RECENT INFORMATIONS

Search This Blog

Thursday, April 17, 2025

General Knowledge Question and Answers

  Dailyguru       Thursday, April 17, 2025
General Knowledge Question and Answers 

✔️6ನೇ ಬಿಮ್ಸ್ಟೆಕ್ ಶೃಂಗಸಭೆ (6th BIMSTEC Summit) ಎಲ್ಲಿ ನಡೆಯಿತು?
- ಬ್ಯಾಂಕಾಕ್ (Bangkok)
✔️ಇತ್ತೀಚೆಗೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (Asian Cricket Council) ನ ಹೊಸ ಅಧ್ಯಕ್ಷರಾಗಿ ಯಾರು ನೇಮಕಗೊಂಡಿದ್ದಾರೆ?
- ಮೊಹ್ಸಿನ್ ನಖ್ವಿ (Mohsin Naqvi)
✔️ಫಿಫಾ ಮಹಿಳಾ ವಿಶ್ವಕಪ್ 2035(FIFA Women's World Cup 2035 ) ಅನ್ನು ಯಾವ ದೇಶ ಆಯೋಜಿಸುತ್ತದೆ?
- ಯುನೈಟೆಡ್ ಕಿಂಗ್ಡಮ್ (United Kingdom)
✔️ಇತ್ತೀಚಿನ ಮಾಹಿತಿಯ ಪ್ರಕಾರ, ಫೆಬ್ರವರಿ 2025ರ ಹೊತ್ತಿಗೆ ಯಾವ ರಾಜ್ಯವು ರೈಲ್ವೆ ನಿಲ್ದಾಣಗಳಲ್ಲಿ ಅತಿ ಹೆಚ್ಚು ಸೌರಶಕ್ತಿ ಸ್ಥಾಪನೆ(highest number of solar power installations )ಗಳನ್ನು ಹೊಂದಿದೆ?
- ರಾಜಸ್ಥಾನ(Rajasthan)
✔️ದೇಶಾದ್ಯಂತ ಎಷ್ಟು ಏಕಲವ್ಯ ಮಾದರಿ ವಸತಿ ಶಾಲೆ(Eklavya Model Residential Schools)ಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ಗುರಿ ಹೊಂದಿದೆ?
- 728
✔️ಕೇಂದ್ರ ಸಚಿವ ಸಂಪುಟ ಇತ್ತೀಚೆಗೆ ಅನುಮೋದಿಸಿದ ನಮ್ರಪ್-IV(Namrup-IV)ರಸಗೊಬ್ಬರ ಘಟಕವನ್ನು ಯಾವ ರಾಜ್ಯದಲ್ಲಿ ಸ್ಥಾಪಿಸಲಾಗುವುದು?
- ಅಸ್ಸಾಂ
✔️ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ (IOC) ಮೊದಲ ಮಹಿಳಾ ಮತ್ತು ಆಫ್ರಿಕನ್ ಅಧ್ಯಕ್ಷೆಯಾಗಿ ಯಾರು ಆಯ್ಕೆಯಾಗಿದ್ದಾರೆ?
- Kirsty Coventry
✔️ಇಸ್ರೋ ಯಾವ ಹೈ-ಸ್ಪೀಡ್ ಮೈಕ್ರೋಪ್ರೋಸೆಸರ್‌ಗಳನ್ನು ಅಭಿವೃದ್ಧಿಪಡಿಸಿದೆ?
- Vikram 3201 And Kalpana 3201
✔️ಯಾವ ದೇಶವು ವಿಶ್ವದ ಅಗ್ರ ಹಾಲು ಉತ್ಪಾದಕ ರಾಷ್ಟ್ರವಾಗಿದೆ?
- ಭಾರತ
✔️ಭಾರತವು ಯಾವ ದೇಶಕ್ಕಾಗಿ 'ಆಪರೇಷನ್ ಬ್ರಹ್ಮ'ವನ್ನು ಪ್ರಾರಂಭಿಸಿದೆ?
- ಮ್ಯಾನ್ಮಾರ್
✔️2025 ರ ಸಂಗೀತ ಕಲಾನಿಧಿ ಪ್ರಶಸ್ತಿಯನ್ನು ಯಾರಿಗೆ ನೀಡಲಾಗಿದೆ?
- ಆರ್.ಕೆ. ಶ್ರೀರಾಮ್‌ಕುಮಾರ್
✔️2025 ರ ವಾಕ್ ಸ್ವಾತಂತ್ರ್ಯ ಸೂಚ್ಯಂಕದಲ್ಲಿ 33 ದೇಶಗಳಲ್ಲಿ ಭಾರತದ ಸ್ಥಾನ ಎಷ್ಟು?
- 24ನೇ ಸ್ಥಾನ

✔️ಇತ್ತೀಚೆಗೆ ಸುದ್ದಿಯಲ್ಲಿದ್ದ ಮೌಂಟ್ ಕನ್ಲಾನ್(Mount Kanlaon), ಯಾವ ದೇಶದಲ್ಲಿದೆ?
- ಫಿಲಿಪೈನ್ಸ್ (Philippines)
✔️ಏಪ್ರಿಲ್ 2025ರಲ್ಲಿ 2,000 ವರ್ಷಗಳಷ್ಟು ಹಳೆಯದಾದ ಮೆಗಾಲಿಥಿಕ್ ಅವಶೇಷ(Megalithic relics)ಗಳ ಆವಿಷ್ಕಾರವನ್ನು ಯಾವ ರಾಜ್ಯದಲ್ಲಿ ಪತ್ತೆಯಾಗಿದೆ?
- ಕೇರಳ
✔️ಯಾವ ರಾಜಧಾನಿಯಲ್ಲಿ ಅಧ್ಯಕ್ಷೆ ದ್ರೌಪದಿ ಮುರ್ಮು(President Droupadi Murmu) ಅವರಿಗೆ 'City Key of Honor' ಪ್ರಶಸ್ತಿ ನೀಡಿ ಗೌರವಿಸಲಾಯಿತು?
- ಲಿಸ್ಬನ್
✔️ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ (DDWS) ಆಚರಿಸುತ್ತಿರುವ ಪೋಶನ್ ಪಖ್ವಾಡಾ 2025 ರ ವಿಷಯವೇನು?
- Shuddh Jal aur Swachhta Se SwasthBachpan
✔️ಪೋಶನ್ ಪಖ್ವಾಡಾ ಉಪಕ್ರಮ(Poshan Pakhwada initiative)ವನ್ನು ಅನುಷ್ಠಾನಗೊಳಿಸುವ ನೋಡಲ್ ಸಚಿವಾಲಯ ಯಾವುದು?
- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
✔️ಹೊಸ ಪಂಬನ್ ರೈಲು ಸೇತುವೆ(Pamban Rail Bridge) ಯಾವ ದ್ವೀಪವನ್ನು ಮುಖ್ಯ ಭೂಭಾಗಕ್ಕೆ ಸಂಪರ್ಕಿಸುತ್ತದೆ?
- ರಾಮೇಶ್ವರಂ (Rameswaram)
✔️ಭಾರತದ 62ನೇ ರಾಷ್ಟ್ರೀಯ ಕಡಲ ದಿನ( 62nd National Maritime Day )ವನ್ನು ಯಾವಾಗ ಆಚರಿಸಲಾಯಿತು?
- ಏಪ್ರಿಲ್ 5, 2025
✔️ಯಾವ ಹುಲಿ ಅಭಯಾರಣ್ಯದಲ್ಲಿ ಅಪರೂಪದ ಉದ್ದ-ಮೂಗಿನ ವೈನ್ ಹಾವು (rare long-snouted vine snake) (ಅಹೇತುಲ್ಲಾ ಲಾಂಗಿರೋಸ್ಟ್ರಿಸ್) ಮತ್ತೆ ಪತ್ತೆಯಾಗಿದೆ?
- ದುಧ್ವಾ ಹುಲಿ ಅಭಯಾರಣ್ಯ (Dudhwa Tiger Reserve)
✔️ಮಾಧವ್ಪುರ ಘೇಡ್ ಮೇಳ(Madhavpur Ghed fair)ವನ್ನು ಪ್ರತಿ ವರ್ಷ ಯಾವ ರಾಜ್ಯದಲ್ಲಿ ಆಯೋಜಿಸಲಾಗುತ್ತದೆ?
- ಗುಜರಾತ್
✔️ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳನ್ನು (RRBs-Regional Rural Banks) ಕ್ರೋಢೀಕರಿಸಲು ಭಾರತ ಸರ್ಕಾರ ಪ್ರಾರಂಭಿಸಿದ ಹೊಸ ನೀತಿಯ ಹೆಸರೇನು?
- ಒಂದು ರಾಜ್ಯ, ಒಂದು RRB
logoblog

Thanks for reading General Knowledge Question and Answers

Previous
« Prev Post

No comments:

Post a Comment