General Knowledge Question and Answers
ಪ್ರಶ್ನೆ 1: ಬೈಲುಕುಪ್ಪೆ ಎಂಬುದು ಯಾರ ಮರುವಸತಿ ಕೇಂದ್ರವಾಗಿದೆ?
ಉತ್ತರ: ಟಿಬೆಟಿಯನ್ನರ ಮರುವಸತಿ ಕೇಂದ್ರ
ಪ್ರಶ್ನೆ 2: ನೀರು ಎಷ್ಟು ಡಿಗ್ರಿ ಸೆಂಟಿಗ್ರೇಡ್‌ನಲ್ಲಿ ಕುದಿಯುತ್ತದೆ?
ಉತ್ತರ: 100 degree celsiu
ಪ್ರಶ್ನೆ 3: ಉತ್ತರ ಅಮೇರಿಕದ ಅತಿ ಉದ್ದವಾದ ನದಿ ಯಾವುದು?
ಉತ್ತರ: ಮಿಸ್ಸಿಸ್ಸಿಪ್ಪಿ
ಪ್ರಶ್ನೆ 4: ಹೊಯ್ಸಳರು ಕಟ್ಟಿಸಿದ ಕೇಶವ ದೇವಾಲಯ ಎಲ್ಲಿದೆ?
ಉತ್ತರ: ಸೋಮನಾಥಪುರ
ಪ್ರಶ್ನೆ 5: ಸಂವಿಧಾನದ ಅನ್ವಯ ಭಾರತದಲ್ಲಿನ ಅತಿ ಉನ್ನತ ನ್ಯಾಯಾಲಯ ಯಾವುದು?
ಉತ್ತರ: ಸರ್ವೋಚ್ಛ ನ್ಯಾಯಾಲಯ (Supreme court)
ಪ್ರಶ್ನೆ 6: 'ಮತ್ತ ವಿಲಾಸ ಪ್ರಹಸನ' ಎಂಬ ನಾಟಕವನ್ನು ರಚಿಸಿದವರು ಯಾರು?
ಉತ್ತರ: ಮಹೇಂದ್ರ ವರ್ಮನ್
ಪ್ರಶ್ನೆ 7: ಅತಿ ಹೆಚ್ಚು ಬಾಸುಮತಿ ಅಕ್ಕಿಯನ್ನು ಉತ್ಪಾದಿಸುವ ರಾಜ್ಯ ಯಾವುದು?
ಉತ್ತರ: ಪಂಜಾಬ್
ಪ್ರಶ್ನೆ 8: 'ನಿಫೆ' (nife) ಎಂಬ ಪದ ಯಾವ ವಿಷಯಕ್ಕೆ ಸಂಬಂಧಿಸಿದೆ..?
ಉತ್ತರ: ಭೂಮಿಯ ಮಧ್ಯಭಾಗ
ಪ್ರಶ್ನೆ 9: ಭಾರತದ ಸಂವಿಧಾನವು ಕಾರ್ಯಾಚರಣೆಗೆ ಬಂದ ದಿನಾಂಕ ಯಾವುದು?
ಉತ್ತರ: 26ನೇ ಜನವರಿ 1950
ಪ್ರಶ್ನೆ 10: ಬ್ರೇಕ್ಸಿಟ್ ಪದದ ಅರ್ಥ ಏನು..?
ಉತ್ತರ: ಬ್ರಿಟನ್ ಯುರೋಪ ಯೂನಿಯನ್ ದಿಂದ ಹೊರಗೆ ಬಂದದ್ದು
✔️ಸರ್ಕಾರಿ ದಾಖಲೆಗಳನ್ನು ಸುಲಭವಾಗಿ ಪ್ರವೇಶಿಸಲು ಯಾವ ರಾಜ್ಯ ಸರ್ಕಾರವು AI-ಚಾಲಿತ ಚಾಟ್ಬಾಟ್ 'ಸಾರಥಿ'(Sarathi) ಅನ್ನು ಪ್ರಾರಂಭಿಸಿದೆ?
- ಹರಿಯಾಣ
✔️ಏಷ್ಯಾದ ಅತಿದೊಡ್ಡ ಅಂತರಕಾಲೇಜು ತಂತ್ರಜ್ಞಾನ ಮತ್ತು ಉದ್ಯಮಶೀಲತಾ ಉತ್ಸವವನ್ನು ಯಾರು ಉದ್ಘಾಟಿಸಿದರು?
- ಸಿಡಿಎಸ್ ಜನರಲ್ ಅನಿಲ್ ಚೌಹಾಣ್
✔️ಭಾರತೀಯ ವಾಯುಪಡೆಯು ಯಾವ ದೇಶದಲ್ಲಿ ಬಹುರಾಷ್ಟ್ರೀಯ ವಾಯು ವ್ಯಾಯಾಮ INIOCHOS-25 ನಲ್ಲಿ ಭಾಗವಹಿಸುತ್ತಿದೆ?
- ಗ್ರೀಸ್
✔️ಭಾರತೀಯ ಬ್ಯಾಂಕುಗಳ ಸಂಘದ (ಐಬಿಎ) ಹೊಸ ಅಧ್ಯಕ್ಷರಾಗಿ ಯಾರನ್ನು ನೇಮಿಸಲಾಗಿದೆ?
- ಚಲ್ಲಾ ಶ್ರೀನಿವಾಸುಲು ಸೆಟ್ಟಿ(Challa Srinivasulu Setty)
✔️ವೇಗದ ಕರಗುವಿಕೆಯಿಂದಾಗಿ ಇತ್ತೀಚಿಗೆ ಸುದ್ದಿಯಲ್ಲಿದ್ದ ಲೆವಿಸ್ ಹಿಮನದಿ (Lewis Glacier) ಯಾವ ಪರ್ವತದ ಮೇಲೆ ಇದೆ?
- ಕೀನ್ಯಾ ಪರ್ವತ (Mount Kenya)
✔️ಇತ್ತೀಚಿಗೆ ಸುದ್ದಿಯಲ್ಲಿದ್ದ ಸ್ಕಾರ್ಬರೋ ಶೋಲ್(Scarborough Shoal) ಯಾವ ಸಮುದ್ರದಲ್ಲಿದೆ..?
- ದಕ್ಷಿಣ ಚೀನಾ ಸಮುದ್ರ(South China Sea)
✔️6ನೇ BIMSTEC ಶೃಂಗಸಭೆ( 6th BIMSTEC Summit)ಯ ಆತಿಥೇಯ ದೇಶ ಯಾವುದು?
- ಥೈಲ್ಯಾಂಡ್(Thailand)
✔️ಇತ್ತೀಚೆಗೆ ಯಾವ ದೇಶವು "ಪರ್ಮ್ ಪರಮಾಣು ಚಾಲಿತ ಜಲಾಂತರ್ಗಾಮಿ"(Perm Nuclear Powered Submarine)ಯನ್ನು ಪ್ರಾರಂಭಿಸಿದೆ?
- ರಷ್ಯಾ(Russia)
✔️ಸರ್ಹುಲ್ ಹಬ್ಬ(The Sarhul Festival )ವನ್ನು ಮುಖ್ಯವಾಗಿ ಯಾವ ರಾಜ್ಯದಲ್ಲಿ ಆಚರಿಸಲಾಗುತ್ತದೆ?
- ಜಾರ್ಖಂಡ್
✔️.'ಪರಿಸರ - 2025'(Environment - 2025) ಕುರಿತ ರಾಷ್ಟ್ರೀಯ ಸಮ್ಮೇಳನ ಎಲ್ಲಿ ನಡೆಯಿತು.?
- ನವದೆಹಲಿ
No comments:
Post a Comment