KSPSTA

RECENT INFORMATIONS

Search This Blog

Saturday, April 12, 2025

General Knowledge Important Notes

  Dailyguru       Saturday, April 12, 2025
PSI / PC Exams Important Notes...

ಪ್ರಮುಖ ಪ್ರಶಸ್ತಿಗಳು ಮತ್ತು ಅವುಗಳು ಸ್ಥಾಪನೆಯಾದ ವರ್ಷ.....
🗞 ನೊಬೆಲ್ ಪ್ರಶಸ್ತಿ - 1901...

🗞 ಆಸ್ಕರ್ ಪ್ರಶಸ್ತಿ - 1929...
🗞 ಭಾರತ ರತ್ನ ಪ್ರಶಸ್ತಿ- 1954...
🗞 ಜ್ಞಾನಪೀಠ ಪ್ರಶಸ್ತಿ - 1961...

🗞 ಗಾಂಧಿ ಶಾಂತಿ ಪ್ರಶಸ್ತಿ - 1995...

🗞 ದ್ರೋಣಾಚಾರ್ಯ ಪ್ರಶಸ್ತಿ - 1985...

🗞 ಮ್ಯಾನ್ ಬೂಕರ್ ಪ್ರಶಸ್ತಿ - 1969...

🗞 ಅರ್ಜುನ ಪ್ರಶಸ್ತಿ - 1961...

🗞 ಪುಲಿಟ್ಜರ್ ಪ್ರಶಸ್ತಿ - 1917...

🗞 ವ್ಯಾಸ್ ಸಮ್ಮಾನ್ ಪ್ರಶಸ್ತಿ - 1992...

🗞 ಕಳಿಂಗ ಪ್ರಶಸ್ತಿ - 1952...

🗞 ಸರಸ್ವತಿ ಸಮ್ಮಾನ್ ಪ್ರಶಸ್ತಿ - 1991...

🗞 ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ - 1969...

🗞 ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ - 1957...

🗞 ಧ್ಯಾನ್ ಚಂದ್ / ಖೇಲ್ ರತ್ನ ಪ್ರಶಸ್ತಿ - 1992...

🗞 ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ - 1955...

🗞 ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ - 1954...

🗞 ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ - 1958...

*ವಿಜ್ಞಾನ ವಿಭಾಗದ ಪ್ರಶ್ನೋತ್ತರಗಳು*

1) ವಿಶ್ವದಲ್ಲಿ ಅತಿ ಹೆಚ್ಚಿನ
ಪ್ರಮಾಣದಲ್ಲಿರುವ ಮೂಲವಸ್ತು ಯಾವುದು?            *ಜಲಜನಕ.*

2) ಅತಿ ಹಗುರವಾದ ಲೋಹ ಯಾವುದು?                                   *ಲಿಥಿಯಂ.*

3) ಅತಿ ಭಾರವಾದ ಲೋಹ ಯಾವುದು?                                      *ಒಸ್ಮೆನೆಯಂ.*

4) ಚಿನ್ನವನ್ನು ಶುದ್ಧೀಕರಿಸುವ ವಿಧಾನ ಯಾವುದು?                                                  *ಸೈನೈಡೇಶನ್.*

5) ಅತಿ ಹಗುರವಾದ ಮೂಲವಸ್ತು ಯಾವುದು?                *ಜಲಜನಕ.*

6) ಭೂಮಿಯ ವಾತಾವರಣದಲ್ಲಿ ಅತಿಹೆಚ್ಚಿನ ಪ್ರಮಾಣದಲ್ಲಿರುವ ಮೂಲವಸ್ತು ಯಾವುದು?                                             *ಸಾರಜನಕ.*

7) ಪ್ರೋಟಾನ್ ಕಂಡು ಹಿಡಿದವರು ಯಾರು? *ರುದರ್ ಫರ್ಡ್.*

8) ಭೂಮಿಯ ಮೇಲ್ಪದರಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿರುವ ಮೂಲವಸ್ತು ಯಾವುದು?          *ಆಮ್ಲಜನಕ.*

9) ನ್ಯೂಟ್ರಾನ್ ಗಳನ್ನು ಕಂಡು ಹಿಡಿದವರು ಯಾರು?            
*ಜೇಮ್ಸ್ ಚಾಡ್ ವಿಕ್.*

10) ಎಲೆಕ್ಟ್ರಾನ್ ಗಳನ್ನು ಕಂಡು ಹಿಡಿದವರು ಯಾರು?    *ಜೆ.ಜೆ.ಥಾಮ್ಸನ್.*
logoblog

Thanks for reading General Knowledge Important Notes

Previous
« Prev Post

No comments:

Post a Comment