KSPSTA

RECENT INFORMATIONS

Search This Blog

Wednesday, April 9, 2025

2025 Second PUC Exam-1 Result Statistics

  Dailyguru       Wednesday, April 9, 2025
2025 Second PUC Exam-1 Result Statistics.


2025ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-1ರ ಫಲಿತಾಂಶದ ಅಂಕಿಅಂಶಗಳು.


2024-25ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ   ಫಲಿತಾಂಶ  ಮಂಗಳವಾರ ಮಧ್ಯಾಹ್ನ 1:30ಕ್ಕೆ ಆನ್ಲೈನ್ ಅಲ್ಲಿ ಬಿಡುಗಡೆಯಾಗಿದೆ.   ಈ ಬಾರಿ ದ್ವಿತೀಯ ಪಿಯುಸಿ  73.45 ಫಲಿತಾಂಶ ಬಂದಿದೆ. ಕಳೆದ ವರ್ಷಕ್ಕಿಂತ  ಶೇಕಾಡವಾರು ಫಲಿತಾಂಶ  ಕಡಿಮೆಯಾಗಿದೆ.  ಪ್ರತೀ ವರ್ಷದಂತೆ ಈ ಬಾರಿ ಕೂಡ  ಬಾಲಕಿಯರೇ  ಮೇಲುಗೈ ಸಾಧಿಸಿದ್ದಾರೆ. ಶಾಲಾ ಶಿಕ್ಷಣ & ಸಾಕ್ಷರತಾ ಇಲಾಖೆ  ಅಧ್ಯಕ್ಷರ ನೇತೃತ್ವದಲ್ಲಿ  ಪತ್ರಿಕಾಗೋಷ್ಠಿ ನಡೆಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ  ಫಲಿತಾಂಶ ಪ್ರಕಟಿಸಿದರು. ಮಧ್ಯಾಹ್ನ 1.30ರ ಬಳಿಕ ಜಾಲತಾಣದಲ್ಲಿ ಫಲಿತಾಂಶ ಲಭ್ಯವಿದೆ. karresults.nic.in  ಅಥವಾ kseab.karnataka.gov.in ವೆಬ್ ಸೈಟ್ ಅಲ್ಲಿ ಫಲಿತಾಂಶ ಲಭ್ಯವಾಗಲಿದ್ದು, ಅಂಕಪಟ್ಟಿ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.  ಮಾರ್ಚ್ 1 ರಿಂದ ಮಾರ್ಚ್ 20 ರ ವರೆಗೆ ಸೆಕೆಂಡ್ ಪಿಯು ಪರೀಕ್ಷೆ ನಡೆದಿತ್ತು. 7 ಲಕ್ಷದ 13 ಸಾವಿರದ 862 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.  ಈ ಬಾರಿ  ಉಡುಪಿ (93.90%) ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದೆ. ದಕ್ಷಿಣ ಕನ್ನಡ (93.57%) ದ್ವಿತೀಯ ಸ್ಥಾನ  ಪಡೆದಿದೆ. ಬೆಂಗಳೂರು ದಕ್ಷಿಣ ತೃತೀಯ ಸ್ಥಾನ ಪಡೆದಿದೆ. ಯಾದಗಿರಿ ಈ ವರ್ಷವೂ ಕೊನೆಯ ಸ್ಥಾನ (48.45%) ಪಡೆದಿದೆ.  ಕಲಾ ವಿಭಾಗದಲ್ಲಿ ಶೇಕಾಡ 53.29%  ವಾಣಿಜ್ಯ ವಿಭಾಗದಲ್ಲಿ ಶೇಕಾಡ 76.07% ವಿಜ್ಞಾನ ವಿಭಾಗದಲ್ಲಿ‌ ಶೇಕಾಡ 82.54%  ಒಟ್ಟು 73.45%   ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಟಾಪರ್‌ 1.ಸಂಜನಾಬಾಯಿ  597 ಅಂಕ  ಇಂದೂ ಪಿಯು ಕಾಲೇಜು ವಿಜಯನಗರ ಜಿಲ್ಲೆ 2.ನಿರ್ಮಾಲಾ  598 ಅಂಕ  ಪಂಚಮಸಾಲಿ ಪಿಯು ಕಾಲೇಜು ಹೂವಿನಹಡಗಲಿ  ವಾಣಿಜ್ಯ ವಿಭಾಗದಲ್ಲಿ  ರಾಜ್ಯಕ್ಕೆ  ಟಾಪರ್‌ 1.ದೀಪಶ್ರೀ 599 ಕೆನರಾ ಪಿಯು ಕಾಲೇಜು ಮಂಗಳೂರು 2.ತೇಜಸ್ವಿನಿ 598 ಭಾರತಮಾತಾ ಪಿಯು ಕಾಲೇಜು ಕೊಪ್ಪ, ಮೈಸೂರು  ವಿಜ್ಞಾನ ವಿಭಾಗ ರಾಜ್ಯಕ್ಕೆ  ಟಾಪರ್‌ ಮೊದಲ ಸ್ಥಾನ ಇಬ್ಬರ ಪಾಲಾಗಿದೆ ಅಮೂಲ್ಯ ಕಾಮತ್ - 599 ಎಕ್ಸ್‌ಫರ್ಟ್ ಪಿಯು ಕಾಲೇಜು ಮಂಗಳೂರು ದೀಕ್ಷಾ ಆರ್‌  -599 ವಾಗ್ದೇವಿ ಪಿಯು ಕಾಲೇಜು ಶಿವಮೊಗ್ಗ ಎರಡನೇ ಸ್ಥಾನ  ಮೂವರ ಪಾಲಾಗಿದೆ ಬಿಂದು ನಾವಳೆ -598 ಆಳ್ವಾಸ್‌ ಕಾಲೇಜು ಮೂಡಬಿದಿರೆ ರಾಜ ಯದುವಂಶಿ - 598 ಆಳ್ವಾಸ್‌ ಕಾಲೇಜು ಮೂಡಬಿದಿರೆ ವಿಜೇತ್ ಗೌಡ- 598  ಆಳ್ವಾಸ್‌ ಕಾಲೇಜು ಮೂಡಬಿದಿರೆ  ಜಿಲ್ಲೆಗಳ ಶೇಕಾಡಾವರು ಉತ್ತೀರ್ಣ ಫಲಿತಾಂಶ ಒಟ್ಟು ರಾಜ್ಯ 73.45 1. ಉಡುಪಿ          93.90 2. ದ.ಕನ್ನಡ         93.57 3. ಬೆಂಗಳೂರು ದಕ್ಷಿಣ     85.36 4. ಕೊಡಗು         83.84 5. ಬೆಂಗಳೂರು ಉತ್ತರ     83.31 6. ಉತ್ತರ ಕನ್ನಡ         82.93 7. ಶಿವಮೊಗ್ಗ         79.91 8. ಬೆಂಗಳೂರು ಗ್ರಾ.      79.70 9. ಚಿಕ್ಕಮಗಳೂರು     79.56 10. ಹಾಸನ         77.56 11. ಚಿಕ್ಕಬಳ್ಳಾಪುರ     75.80 12. ಮೈಸೂರು         74.30 13. ಚಾಮರಾಜನಗರ     73.97 14. ಮಂಡ್ಯ         73.27 15. ಬಾಗಲಕೋಟೆ     72.83 16. ಕೋಲಾರ         72.45 17. ಧಾರವಾಡ         72.32 18. ತುಮಕೂರು         72.02 19. ರಾಮನಗರ         69.71 20. ದಾವಣಗೆರೆ         69.45 21. ಹಾವೇರಿ         67.56 22. ಬೀದರ್         67.31 23. ಕೊಪ್ಪಳ         67.20 24. ಚಿಕ್ಕೋಡಿ         66.76 25. ಗದಗ             66.64 26. ಬೆಳಗಾವಿ          65.37 27. ಬಳ್ಳಾರಿ         64.41 28. ಚಿತ್ರದುರ್ಗ         59.87 29. ವಿಜಯಪುರ     58.81 30. ರಾಯಚೂರು     58.75 31. ಕಲಬುರುಗಿ         55.70 32. ಯಾದಗಿರಿ         48.45 
Apr 8, 2025

ಹೆಚ್ಚಿನ ಮಾಹಿತಿಗಾಗಿ 
logoblog

Thanks for reading 2025 Second PUC Exam-1 Result Statistics

Previous
« Prev Post

No comments:

Post a Comment