JAWAHAR NAVODAYA VIDYALAYA 6th Class Entrance EXAM Result 2025
ಜವಾಹರ್ ನವೋದಯ ವಿದ್ಯಾಲಯದ (ಜೆಎನ್‌ವಿ) 2025-26ನೇ ಸಾಲಿನ 6ನೇ ತರಗತಿ ಆಯ್ಕೆ ಪರೀಕ್ಷೆಯ ಫಲಿತಾಂಶವು ದಿನಾಂಕ 25-03-2025ರಂದು ಪ್ರಕಟಗೊಂಡಿದೆ. 6ನೇ ತರಗತಿಯ ಜೆಎನ್‌ವಿಎಸ್‌ಟಿ (ಜವಾಹರ್ ನವೋದಯ ವಿದ್ಯಾಲಯ ಆಯ್ಕೆ ಪರೀಕ್ಷೆ) ಗೆ ಹಾಜರಾದ ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್- navodaya.gov.in ನಲ್ಲಿ ತಮ್ಮ ಫಲಿತಾಂಶವನ್ನು ಪರಿಶೀಲಿಸಬಹುದು ಮತ್ತು ಮೆರಿಟ್ ಪಟ್ಟಿಯ ಪಿಡಿಎಫ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.
JNVST ಫಲಿತಾಂಶ ಚೆಕ್ ಮಾಡೋದು ಹೇಗೆ?
ಹಂತ 1: ಮೊದಲಿಗೆ JNVST ವೆಬ್ಸೈಟ್ ಗೆ ಭೇಟಿ ನೀಡಬೇಕು.
ಹಂತ 2: Screen ಮೇಲೆ ಕಾಣುವ ರಿಸಲ್ಟ್ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.
ಹಂತ :3 ನಂತರ ನಿಮ್ಮ ರೋಲ್ ನಂಬರ್ ಹಾಗೂ ಜನ್ಮ ದಿನಾಂಕ ನಮೂದಿಸಬೇಕು.
ಹಂತ: 4 ನಂತರ ಜನ್ಮ ದಿನಾಂಕ ಹಾಗೂ ನೋಂದಣಿ ಸಂಖ್ಯೆ ನಮೂದಿಸಿದ ನಂತರ ಸಬ್ಮಿಟ್ ಮೇಲೆ ಕ್ಲಿಕ್ ಮಾಡಬೇಕು.
ನೀವು ನವೋದಯ ಶಾಲೆಗೆ ಆಯ್ಕೆ ಆಗಿದ್ದರೆ, ಅಲ್ಲಿ ನಿಮ್ಮ ಫಲಿತಾಂಶ ಕಾಣುತ್ತದೆ.
No comments:
Post a Comment