KPCL AE JE FINAL SELECTION list
KPCL ನಲ್ಲಿನ 296 AE & 288 JE ಹಾಗೂ Chemist & Chemical Supervisor ಸೇರಿದಂತೆ ಒಟ್ಟು 622 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಂತಿಮ ಆಯ್ಕೆ ಪಟ್ಟಿಗಳನ್ನು KPCL ಇದೀಗ ಪ್ರಕಟಿಸಿದೆ.!!
ಅಂತಿಮ ಆಯ್ಕೆ ಪಟ್ಟಿಗಳ ಪ್ರಕಟಣೆ ಕುರಿತು
ಉಲ್ಲೇಖ:
1) ನೇಮಕಾತಿ ಅಧಿಸೂಚನೆ ಸಂಖ್ಯೆ ಎ1ಪಿಸಿ(ಸಿ1)/ಹೆಚ್ಕೆ ದಿ:03.08.2017
2) ನೇಮಕಾತಿ ಅಧಿಸೂಚನೆ ಸಂಖ್ಯೆ ಎ1ಪಿಟ್ಟಿಸಿ(ಸಿ])/ಎನ್ ಹೆಚ್ ದಿ:03.08.2017
3] ನಿಗಮದ ಅಧಿಸೂಚನೆ ಸಂಖ್ಯೆ:ಎ1ಪಿ1ಸಿ(ಸಿ1) ದಿನಾಂಕ:06.08.2024.
4) ಪರಿಷ್ಕೃತ ತಾತ್ಕಾಲಿಕ /ತಾತ್ಕಾಲಿಕ ಆಯ್ಕೆಪಟ್ಟಿ ಅಧಿಸೂಚನೆ ಸಂಖ್ಯೆ : ಎ1ಪಿಟಿಸಿ(1) 2:29.10.2024.
5] ನಿಗಮದ ಅಧಿಸೂಚನೆ ಸಂಖ್ಯೆ:ಎ1ಪಿ1ಸಿ(ಸಿ]) ದಿನಾಂಕ:14.11.2024.
6] ಪರಿಷ್ಕೃತ ತಾತ್ಕಾಲಿಕ ಆಯ್ಕೆಪಟ್ಟಿ ಅಧಿಸೂಚನೆ ಸಂಖ್ಯೆ : ಎಪಿಸಿ(ಸಿl)
2:12.03.2025
ನಿಗಮದ ಎಇ, ಜೆಇ, ಕೆಮಿಸ್ಟ್ ಮತ್ತು ಕೆಮಿಕಲ್ ಸೂಪರ್ ವೈಸರ್ ಹುದ್ದೆಗಳ (ಒಟ್ಟು 622) ನೇಮಕಾತಿಗೆ ಸಂಬಂಧಿಸಿದಂತೆ, ಪರಿಷ್ಕೃತ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ನಿಗಮದ ವೆಬ್‌ಸೈಟ್‌ನಲ್ಲಿ ದಿನಾಂಕ 12.03.2025 ರಂದು ಪ್ರಕಟಿಸಿದ್ದು, ಸದರಿ ಪರಿಷ್ಕೃತ ತಾತ್ಕಾಲಿಕ ಆಯ್ಕೆಪಟ್ಟಿಗಳಿಗೆ ಅಭ್ಯರ್ಥಿಗಳಿಂದ ಯಾವುದೇ ಆಕ್ಷೇಪಣೆ ಇದ್ದಲ್ಲಿ ದಿನಾಂಕ:15.03.2025ರೊಳಗಾಗಿ ಆಕ್ಷೇಪಣೆಯನ್ನು ಸಲ್ಲಿಸಲು ಉಲ್ಲೇಖ (06)ರ ಅಧಿಸೂಚನೆಯಲ್ಲಿ ಸೂಚಿಸಲಾಗಿತ್ತು.
ಸದರಿ ಪರಿಷ್ಕೃತ ತಾತ್ಕಾಲಿಕ ಆಯ್ಕೆಪಟ್ಟಿಗಳಿಗೆ ಅಭ್ಯರ್ಥಿಗಳು ನಿಗದಿತ ಅವಧಿಯಲ್ಲಿ ಸಲ್ಲಿಸಿದ್ದ ಅರ್ಹ ಆಕ್ಷೇಪಣೆಗಳನ್ನು ನಿಯಮಾನುಸಾರ ಪರಿಗಣಿಸಿ ಹಾಗೂ ಒಂದು ವೇಳೆ ಅಭ್ಯರ್ಥಿಯು ಒಂದಕ್ಕಿಂತ ಹೆಚ್ಚು ಅಂದರೆ ಎಇ ಮತ್ತು ಜೆಇ ಹಾಗೂ ಕೆಮಿಸ್ಟ್ ಮತ್ತು ಕೆಮಿಕಲ್ ಸೂಪರ್ ವೈಸರ್ ಹುದ್ದೆಗಳಿಗೆ ಆಯ್ಕೆ ಆದರೆ ಅಂತಹ ಅಭ್ಯರ್ಥಿಗಳನ್ನು ಮೇಲಿನ ಹಂತದ ಹುದ್ದೆಗೆ ಪರಿಗಣಿಸಿ ಅಭ್ಯರ್ಥಿಗಳ ಅಂತಿಮ ಆಯ್ಕೆ ಪಟ್ಟಿಗಳನ್ನು ಹಾಗೂ cut-off ವಿವರದೊಂದಿಗೆ ನಿಗಮದ ವೆಬ್ ಸೈಟ್ https://kpcl.karnataka.gov.in
No comments:
Post a Comment