General knowledge Question and Answers
✔️ರಜಪೂತರಲ್ಲಿ ೩೬ ವಂಶಗಳಿವೆ ಎಂದು ಯಾವ ಕೃತಿಯು ಹೇಳುತ್ತದೆ?
- ರಾಜತರಂಗಿಣಿ
✔️ಪರಮಾಣು ಗಡಿಯಾರಗಳಲ್ಲಿ ಯಾವ ಧಾತುವಿನ ಪರಮಾಣುವನ್ನು ಬಳಸುವರು?
-ಸೀಸಿಯಂ
✔️ಭಾರತದ ಯಾವ ದ್ವೀಪದ ಬಳಿ ೧೭ – ೧೮ನೆಯ ಶತಮಾನದ ಯೂರೋಪಿಯನ್ ಯುದ್ಧನೌಕೆಯ ಅವಶೇಷಗಳು ದೊರೆತಿವೆ?
- ಕಲ್ಪೇನಿ
✔️ಸಂವಿಧಾನ ಸಭೆಯು ಮೊದಲ ಬಾರಿಗೆ ಸಭೆ ಸೇರಿದ ದಿನಾಂಕ:
- ಡಿಸೆಂಬರ್ 9, 1946
✔️"ಪ್ಲೇಗ್" ರೋಗವು ಇದರಿಂದ ಉಂಟಾಗುತ್ತದೆ
- Rodents
✔️ಭಾರತದಲ್ಲಿ ಅತಿ ಹೆಚ್ಚು ಮೈಕಾ ಉತ್ಪಾದಿಸುವ ರಾಜ್ಯ.?
- ಆಂಧ್ರಪ್ರದೇಶ
✔️ಭಾರತದಲ್ಲಿ 'ಖಂಡ' ಖಡ್ಗಗಳನ್ನು ಯಾರು ಅಭಿವೃದ್ಧಿಪಡಿಸಿದರು?
- ಪೃಥ್ವಿರಾಜ ಚೌಹಾಣ್
✔️ಭಾರತವು 'ಸೊನೋಬುವಾಯ್' ಸಾಧನವನ್ನು ಯಾವ ದೇಶದೊಡನೆ ಜಂಟಿಯಾಗಿ ಅಭಿವೃದ್ಧಿಪಡಿಸುತ್ತಿದೆ?
- ಅಮೆರಿಕಾ
✔️ಕೇರಳ ಮತ್ತು ತಮಿಳುನಾಡುಗಳಲ್ಲಿ ರಬ್ಬರ್ ಮರಗಳಿಗೆ ಹಾನಿಯನ್ನುಂಟು ಮಾಡುವ ಕಳೆ ಯಾವುದು?
- ನಸುಗುನ್ನಿ
✔️ಅಮೆರಿಕಾದಲ್ಲಿ ಇತ್ತೀಚೆಗೆ ಯಾವ ಜ್ವರವು ಮಕ್ಕಳನ್ನು ಹಾಗೂ ಹಿರಿಯ ನಾಗರಿಕರನ್ನು ತೀವ್ರ ಸ್ವರೂಪದಲ್ಲಿ ಕಾಡಲಾರಂಭಿಸಿದೆ?
- ರ್ಯಾಬಿಟ್ ಫೀವರ್
✔️ಭಾರತದ ಅತ್ಯಂತ ದೊಡ್ಡ ಹಾಗೂ ಉದ್ದನೆಯ ಸರೋವರವು ಯಾವುದು?
- ವೆಂಬನಾಡ್ ಸರೋವರ
✔️'ಅಬ್ದಾಲಿ' ಕ್ಷಿಪಣಿಗಳನ್ನು ಯಾವ ದೇಶವು ಕೊಳ್ಳಲಿದೆ?
- ಬಾಂಗ್ಲಾದೇಶ
✔️ಭಾರತದ 11 ರಾಜ್ಯಗಳ ಮೂಲಕ ಹಾದುಹೋಗುವ ೩೭೪೫ ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿ ಯಾವುದು?
- ಎನ್.ಎಚ್.4
4
No comments:
Post a Comment