KSPSTA

RECENT INFORMATIONS

Search This Blog

Tuesday, March 25, 2025

Daily Current affairs March 2025

  Dailyguru       Tuesday, March 25, 2025

✔️ಇತ್ತೀಚಿಗೆ ಸುದ್ದಿಯಲ್ಲಿದ್ದ ಜೊಮಿ ಬುಡಕಟ್ಟು (Zomi Tribe ) ಪ್ರಾಥಮಿಕವಾಗಿ ಭಾರತದ ಯಾವ ರಾಜ್ಯಗಳಲ್ಲಿ ಕಂಡುಬರುತ್ತದೆ?

- ನಾಗಾಲ್ಯಾಂಡ್, ಮಿಜೋರಾಂ, ಮಣಿಪುರ, ಅಸ್ಸಾಂ


✔️ಭಾರತದ ಮೊದಲ PPP-ಮಾದರಿ (PPP-model) ಆಧಾರಿತ ಹಸಿರು ತ್ಯಾಜ್ಯ ಸಂಸ್ಕರಣಾ ಘಟಕ ಯಾವ ನಗರದಲ್ಲಿದೆ..?

- ಇಂದೋರ್ (Indore)


✔️ಭಾರತದ ಮೊದಲ ಉದ್ಯಮ ನೇತೃತ್ವದ ಡಿಜಿಟಲ್ ಡಿಟಾಕ್ಸ್ ಉಪಕ್ರಮ "ಬಿಯಾಂಡ್ ಸ್ಕ್ರೀನ್ಸ್" (Beyond Screens) ಅನ್ನು ಯಾವ ರಾಜ್ಯ ಸರ್ಕಾರ ಪ್ರಾರಂಭಿಸಿದೆ..?

- ಕರ್ನಾಟಕ


✔️ಇಂಡಿಯಾ AI ಮಿಷನ್ (India AI Mission ) ಇತ್ತೀಚೆಗೆ ಈ ಕೆಳಗಿನವುಗಳಲ್ಲಿ ಯಾವುದರೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ?

- ಬಿಲ್ & ಮೆಲಿಂಡಾ ಗೇಟ್ಸ್ ಫೌಂಡೇಶನ್


✔️BHIM-UPI ಪ್ರೋತ್ಸಾಹಕ ಯೋಜನೆ(BHIM-UPI Incentive Scheme)ಯಡಿಯಲ್ಲಿ ಸೇರಿಸಲಾದ ಗರಿಷ್ಠ ವಹಿವಾಟು ಮೊತ್ತ ಎಷ್ಟು?

- ₹2,000


✔️ದೂರಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ (ಐಟಿ) ಯಲ್ಲಿ ನಾವೀನ್ಯತೆಯನ್ನು ಹೆಚ್ಚಿಸಲು ಯಾವ ಸಂಸ್ಥೆಯು 'Samarth Incubation Programme' ಅನ್ನು ಪ್ರಾರಂಭಿಸಿದೆ?

- ಟೆಲಿಮ್ಯಾಟಿಕ್ಸ್ ಅಭಿವೃದ್ಧಿ ಕೇಂದ್ರ (ಸಿ-ಡಿಒಟಿ)


✔️ವ್ಯಾಪಾರ ಪರಿಹಾರಗಳ ನಿರ್ದೇಶನಾಲಯ (DGTR-Directorate General of Trade Remedies) ಯಾವ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ?

- ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ


✔️ಹೆಚ್ಚು ಜವಾಬ್ದಾರಿಯುತ ಮತ್ತು ನಾಗರಿಕ-ಕೇಂದ್ರಿತ ಕಾರ್ಯಪಡೆಯನ್ನು ರಚಿಸಲು ರಾಷ್ಟ್ರೀಯ ಕರ್ಮಯೋಗಿ ಜನ ಸೇವಾ ಕಾರ್ಯಕ್ರಮವನ್ನು ಯಾವ ಸಚಿವಾಲಯ ಪ್ರಾರಂಭಿಸಿದೆ?

- ಆಯುಷ್ ಸಚಿವಾಲಯ (Ministry of Ayush)


✔️ಮಧ್ಯ ಏಷ್ಯಾದ ಯುವ ನಿಯೋಗ(Central Asian Youth Delegation)ವನ್ನು ಯಾವ ದೇಶ ಆಯೋಜಿಸುತ್ತಿದೆ?

- ಭಾರತ


✔️ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಭಾರತೀಯ ವಿಜೇತ ತಂಡಕ್ಕೆ ಬಿಸಿಸಿಐ ಎಷ್ಟು ನಗದು ಬಹುಮಾನವನ್ನು ಘೋಷಿಸಿದೆ?

- ₹58 ಕೋಟಿ


-

logoblog

Thanks for reading Daily Current affairs March 2025

Previous
« Prev Post

No comments:

Post a Comment