KSPSTA

RECENT INFORMATIONS

Search This Blog

Saturday, March 29, 2025

Current Affairs Questions and Answers

  Dailyguru       Saturday, March 29, 2025
Current Affairs Questions and Answers 

✔️ಇತ್ತೀಚೆಗೆ ಸುದ್ದಿಯಲ್ಲಿದ್ದ PM-WANI (ಪ್ರಧಾನ ಮಂತ್ರಿಗಳ ವೈ-ಫೈ ಆಕ್ಸೆಸ್ ನೆಟ್ವರ್ಕ್ ಇಂಟರ್ಫೇಸ್) ಯೋಜನೆಯು ಯಾವುದಕ್ಕೆ ಸಂಬಂಧಿಸಿದೆ?
- ಸಾರ್ವಜನಿಕ ವೈ-ಫೈ ಸೇವೆಗಳ ವಿಸ್ತರಣೆ
✔️ಇತ್ತೀಚೆಗೆ ಯಾವ ಸಚಿವಾಲಯವು ಡಿಜಿಟಲ್ ಬೆಳೆ ಸಮೀಕ್ಷೆ (DCS-Digital Crop Survey) ವ್ಯವಸ್ಥೆಯನ್ನು ಪ್ರಾರಂಭಿಸಿದೆ?
-ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯ
✔️ಇತ್ತೀಚೆಗೆ, ಭಾರತವು ಯಾವ ದೇಶದೊಂದಿಗೆ ಹಸಿರು ಮತ್ತು ಡಿಜಿಟಲ್ ಶಿಪ್ಪಿಂಗ್ ಕಾರಿಡಾರ್ (ಜಿಡಿಎಸ್ಸಿ) ಗಾಗಿ ಲೆಟರ್ ಆಫ್ ಇಂಟೆಂಟ್ (ಎಲ್‌ಒಐ) ಗೆ ಸಹಿ ಹಾಕಿದೆ?
-ಸಿಂಗಾಪುರ
✔️ಇತ್ತೀಚೆಗೆ ಯಾವ ಸಚಿವಾಲಯವು "ಬಾಲ್ಪನ್ ಕಿ ಕವಿತಾ"(Balpan Ki Kavita) ಎಂಬ ಉಪಕ್ರಮವನ್ನು ಪ್ರಾರಂಭಿಸಿತು?
-ಶಿಕ್ಷಣ ಸಚಿವಾಲಯ ( Ministry of Education)
✔️ಹಿರಿಯ ನಾಗರಿಕರ ಆಯೋಗ(Senior Citizens Commission)ವನ್ನು ಸ್ಥಾಪಿಸಿದ ಭಾರತದ ಮೊದಲ ರಾಜ್ಯ ಯಾವುದು?
- ಕೇರಳ(Kerala)
✔️ಇತ್ತೀಚೆಗೆ, ರಾಹುಲ್ ಭಾವೆ (Rahul Bhave)ಅವರನ್ನು ಯಾವ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಿಸಲಾಗಿದೆ?
- ಭಾರತದ ಕೈಗಾರಿಕಾ ಹಣಕಾಸು ನಿಗಮ
✔️ಇತ್ತೀಚಿನ ಜಾಗತಿಕ ಹಣಕಾಸು ಕೇಂದ್ರಗಳ ಸೂಚ್ಯಂಕದಲ್ಲಿ (GFCI 37) ಗಿಫ್ಟ್ ಸಿಟಿ (Gujarat International Finance Tec-City) ಯಾವ ಶ್ರೇಣಿಯನ್ನು ಸಾಧಿಸಿದೆ?
- 46ನೇ
✔️ಸೀನಿಯರ್ ಏಷ್ಯನ್ ಕುಸ್ತಿ ಚಾಂಪಿಯನ್ಶಿಪ್ 2025 ರಲ್ಲಿ ಗ್ರೀಕೋ-ರೋಮನ್ 97 ಕೆಜಿ ವಿಭಾಗದಲ್ಲಿ ಭಾರತಕ್ಕೆ ಕಂಚಿನ ಪದಕ ಗೆದ್ದವರು ಯಾರು?
- ನಿತೇಶ್ ಸಿವಾಚ್ (Nitesh Siwach)
✔️ಭಾರತದಲ್ಲಿ ಗ್ರಾಮೀಣ ಮಹಿಳೆಯರು ಮತ್ತು ಯುವಕರನ್ನು ಸಬಲೀಕರಣಗೊಳಿಸಲು ಗ್ರಾಮೀಣಾಭಿವೃದ್ಧಿ ಸಚಿವಾಲಯ(Ministry of Rural Development (MoRD))ವು ಯಾವ ಸಂಸ್ಥೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ?
- ಯುನಿಸೆಫ್ ಯುವಾಹ್ (UNICEF YuWaah)
✔️ಪ್ರತಿ ವರ್ಷ ವಿಶ್ವ ರಂಗಭೂಮಿ ದಿನ(World Theatre Day)ವನ್ನು ಯಾವಾಗ ಆಚರಿಸಲಾಗುತ್ತದೆ?
- ಮಾರ್ಚ್ 27 (March 27)
✔️ನೌಕರರ ರಾಜ್ಯ ವಿಮಾ (ESI-Employees' State Insurance) ಯೋಜನೆಯನ್ನು ಯಾವ ಸಂಸ್ಥೆಯು ನಿರ್ವಹಿಸುತ್ತದೆ?
- ನೌಕರರ ರಾಜ್ಯ ವಿಮಾ ನಿಗಮ
✔️ಇತ್ತೀಚೆಗೆ ಸುದ್ದಿಯಲ್ಲಿದ್ದ PM-WANI (ಪ್ರಧಾನ ಮಂತ್ರಿಗಳ ವೈ-ಫೈ ಆಕ್ಸೆಸ್ ನೆಟ್ವರ್ಕ್ ಇಂಟರ್ಫೇಸ್) ಯೋಜನೆಯು ಯಾವುದಕ್ಕೆ ಸಂಬಂಧಿಸಿದೆ?
- ಸಾರ್ವಜನಿಕ ವೈ-ಫೈ ಸೇವೆಗಳ ವಿಸ್ತರಣೆ
✔️ಇತ್ತೀಚೆಗೆ ಯಾವ ಸಚಿವಾಲಯವು ಡಿಜಿಟಲ್ ಬೆಳೆ ಸಮೀಕ್ಷೆ (DCS-Digital Crop Survey) ವ್ಯವಸ್ಥೆಯನ್ನು ಪ್ರಾರಂಭಿಸಿದೆ?
-ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯ
✔️ಇತ್ತೀಚೆಗೆ, ಭಾರತವು ಯಾವ ದೇಶದೊಂದಿಗೆ ಹಸಿರು ಮತ್ತು ಡಿಜಿಟಲ್ ಶಿಪ್ಪಿಂಗ್ ಕಾರಿಡಾರ್ (ಜಿಡಿಎಸ್ಸಿ) ಗಾಗಿ ಲೆಟರ್ ಆಫ್ ಇಂಟೆಂಟ್ (ಎಲ್‌ಒಐ) ಗೆ ಸಹಿ ಹಾಕಿದೆ?
-ಸಿಂಗಾಪುರ
✔️ಇತ್ತೀಚೆಗೆ ಯಾವ ಸಚಿವಾಲಯವು "ಬಾಲ್ಪನ್ ಕಿ ಕವಿತಾ"(Balpan Ki Kavita) ಎಂಬ ಉಪಕ್ರಮವನ್ನು ಪ್ರಾರಂಭಿಸಿತು?
-ಶಿಕ್ಷಣ ಸಚಿವಾಲಯ ( Ministry of Education)
✔️ಹಿರಿಯ ನಾಗರಿಕರ ಆಯೋಗ(Senior Citizens Commission)ವನ್ನು ಸ್ಥಾಪಿಸಿದ ಭಾರತದ ಮೊದಲ ರಾಜ್ಯ ಯಾವುದು?
- ಕೇರಳ(Kerala)

✔️ಇತ್ತೀಚಿಗೆ ಸುದ್ದಿಯಲ್ಲಿದ್ದ ಫನ್ಸಾದ್ ವನ್ಯಜೀವಿ ಅಭಯಾರಣ್ಯ(Phansad Wildlife Sanctuary)ವು ಯಾವ ರಾಜ್ಯದಲ್ಲಿದೆ.. ?
- ಮಹಾರಾಷ್ಟ್ರ
✔️ಪಿಲಿಭಿತ್ ಹುಲಿ ಮೀಸಲು (Pilibhit Tiger Reserve) ಯಾವ ರಾಜ್ಯದಲ್ಲಿದೆ?
- ಉತ್ತರ ಪ್ರದೇಶ
✔️ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಗ್ರ್ಯಾಂಡ್ ಪ್ರಿಕ್ಸ್ 2025(World Para Athletics Grand Prix 2025)ರಲ್ಲಿ ಪದಕ ಪಟ್ಟಿಯಲ್ಲಿ ಯಾವ ದೇಶ ಅಗ್ರಸ್ಥಾನದಲ್ಲಿದೆ?
- ಭಾರತ
✔️.2025ರ ಜಲ ಸುಸ್ಥಿರತಾ ಸಮ್ಮೇಳನ(Water Sustainability Conference 2025)ವನ್ನು ಯಾವ ನಗರದಲ್ಲಿ ಆಯೋಜಿಸಲಾಗಿದೆ..?
- ನವದೆಹಲಿ
✔️ಯಾವ ಸಚಿವಾಲಯವು PM-YUVA ಯೋಜನೆ(PM-YUVA scheme)ಯ ಮೂರನೇ ಆವೃತ್ತಿಯನ್ನು ಪ್ರಾರಂಭಿಸಿದೆ?
-ಶಿಕ್ಷಣ ಸಚಿವಾಲಯ
logoblog

Thanks for reading Current Affairs Questions and Answers

Previous
« Prev Post

No comments:

Post a Comment