KSPSTA

RECENT INFORMATIONS

Search This Blog

Sunday, November 5, 2023

7th Pay Commission Date Extension

  Dailyguru       Sunday, November 5, 2023

 7th Pay Commission Date Extension 


ರಾಜ್ಯ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರವು ಬಿಗ್ ಶಾಕ್ ನೀಡಿದ್ದು, 7 ನೇ ವೇತನದ ಆಯೋಗದ ಗಡುವು 6 ತಿಂಗಳು ವಿಸ್ತರಿಸಿದೆ. ಈ ಮೂಲಕ ವೇತನ ಹೆಚ್ಚಳದ ನಿರೀಕ್ಷೆಯಲ್ಲಿದ್ದ ಲಕ್ಷಾಂತರ ಸರ್ಕಾರಿ ನೌಕರರಿಗೆ ಮತ್ತೆ ಶಾಕ್ ನೀಡಿದೆ.



ಸರ್ಕಾರಿ ನೌಕರರಿಗೆ ಸದ್ಯಕ್ಕೆ ವೇತನ ಹೆಚ್ಚಳದ ಭಾಗ್ಯ ಸಿಗುತ್ತಿಲ್ಲ.


ರಾಜ್ಯ ಸರ್ಕಾರವು 7 ನೇ ವೇತನ ಆಯೋಗದ ಗಡುವು ಮತ್ತೆ 6 ತಿಂಗಳು ವಿಸ್ತರಿಸಿದೆ. ವೇತನ ನಿರೀಕ್ಷೆಯಲ್ಲಿದ್ದ ಲಕ್ಷಾಂತರ ನೌಕರರಿಗೆ ರಾಜ್ಯ ಸರ್ಕಾರದ ನಿಲುವು ನಿರಾಸೆ ಮೂಡಿಸಿದೆ.



ರಾಜ್ಯ ಸರ್ಕಾರಿ ನೌಕರರ ವೇತನ, ಭತ್ಯೆ ಪರಿಷ್ಕರಣೆಗೆ ಬಿಜೆಪಿ ಸರ್ಕಾರವು 2022 ರ ನವೆಂಬರ್ 19 ರಂದು ಒಂದು ಆಯೋಗವನ್ನು ರಚನೆ ಮಾಡಿತ್ತು. ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ್ ರಾವ್ ಅಧ್ಯಕ್ಷತೆಯಲ್ಲಿ ಈ ಆಯೋಗ ರಚನೆಯಾಗಿತ್ತು. 6 ತಿಂಗಳಲ್ಲಿ ವರದಿ ನೀಡುವಂತೆ ಆಯೋಗಕ್ಕೆ ಸೂಚನೆ ನೀಡಲಾಗಿತ್ತು. ನವೆಂಬರ್ 19 ಕ್ಕೆ ಆಯೋಗದ ಅವಧಿ ಅಂತ್ಯ ವಾಗಲಿದೆ. ಆದರೆ ಇದರ ಮಧ್ಯೆ ಈ ಅವಧಿಯನ್ನು ಮತ್ತೆ 6 ತಿಂಗಳು ಕಾಲ ಸರ್ಕಾರ ಹೆಚ್ಚು ಮಾಡಿದೆ. ಹೀಗಾಗಿ ವೇತನ ಹೆಚ್ಚಳದ ನಿರೀಕ್ಷೆಯಲ್ಲಿದ್ದ ಸರ್ಕಾರಿ ನೌಕರರಿಗೆ ನಿರಾಸೆಯಾಗಿದೆ.




ಮಾಹಿತಿ ಮೂಲ: ಕನ್ನಡ ದುನಿಯಾ Via Daily Hunt 

logoblog

Thanks for reading 7th Pay Commission Date Extension

Previous
« Prev Post

No comments:

Post a Comment